Top

ಬಹುನಿರೀಕ್ಷಿತ ವಿಶ್ವರೂಪಂ-2 ಟೀಸರ್ ಬಿಡುಗಡೆ

ಬಹುನಿರೀಕ್ಷಿತ ವಿಶ್ವರೂಪಂ-2 ಟೀಸರ್ ಬಿಡುಗಡೆ
X

ಕಮಲ್ ಹಾಸನ್ ಅಭಿನಯದ ಬಹುನಿರೀಕ್ಷಿತ ವಿಶ್ವರೂಪಂ-2 ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ.. ಇದು 2013ರ ಸೂಪರ್ ಹಿಟ್ ವಿಶ್ವರೂಪಂ ಸಿನಿಮಾ ಸ್ವೀಕ್ವೆಲ್. ಈ ಸ್ಪೈ ಥ್ರಿಲ್ಲರ್ ಎಂಟ್ರಟ್ರೈನರ್​​​ಗೆ ಸ್ವತ: ಕಮಲ್ ಆಕ್ಷನ್ ಕಟ್ ಹೇಳಿದ್ದಾರೆ.

ವಿಶ್ವರೂಪಂ-2 ಟ್ರೈಲರ್​ಗೆ ಬರ್ಜರಿ ರೆಸ್ಪಾನ್ಸ್ ಸಿಕ್ತಿದ್ದು, ಆಗಸ್ಟ್​​ 10ಕ್ಕೆ ಸಿನಿಮಾ ತೆರೆಗಪ್ಪಳಿಸಲಿದೆ.. ಕಾಲಾ ರೀತಿಯಲ್ಲೇ ಕರ್ನಾಟಕದಲ್ಲಿ ಕಮಲ್ ಹಾಸನ್​ರ ವಿಶ್ವರೂಪಂ-2 ಚಿತ್ರಕ್ಕೆ ವಿರೋಧ ವ್ಯಕ್ತವಾಗುವ ಸಾಧ್ಯತೆಯಿದೆ. ಇತ್ತೀಚೆಗೆ ಸ್ವತ: ಕಮಲ್ ಸಿಎಂ ಕುಮಾರಸ್ವಾಮಿ ಭೇಟಿ ಮಾಡಿ ಚರ್ಚಿಸಿದ್ರು.ಆ ಮೂಲಕ ವಿಶ್ವರೂಪಂ-2 ಚಿತ್ರಕ್ಕೆ ಎದುರಾಗುವ ಸಮಸ್ಯೆಯನ್ನ ನಿವಾರಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.

Next Story

RELATED STORIES