Top

ಸೆಟ್ಟೆರಿದ ಸೂಪರ್​ಸ್ಟಾರ್ ರಜನಿಕಾಂತ್‌​ ಮತ್ತೊಂದು ಸಿನಿಮಾ.!

ಸೆಟ್ಟೆರಿದ ಸೂಪರ್​ಸ್ಟಾರ್ ರಜನಿಕಾಂತ್‌​ ಮತ್ತೊಂದು ಸಿನಿಮಾ.!
X

ಕಾಲಾ ಸಿನಿಮಾದ ರಿಲೀಸ್ ಬೆನ್ನಲ್ಲೇ ರಜಿನಿ ಮತ್ತೊಂದು ಹೊಸ ಸಿನಿಮಾ ಸೆಟ್ಟೇರಿದೆ. ಬಹುನಿರೀಕ್ಷಿತ ಕಾಲಾ ಸಿನಿಮಾ ಬಿಡುಗಡೆಯಾದ ದಿನವೇ ಸೂಪರ್​ ಸ್ಟಾರ್​ ರಜಿನಿಕಾಂತ್​ ಮತ್ತೊಂದು ಹೆಸರಿಡದ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

ಯೆಸ್​, ಜಿಗರ್​ತಂಡ ಚಿತ್ರದ ನಿರ್ದೇಶಕ ಕಾರ್ತಿಕ್​ ಸುಬ್ಬರಾಜ್​ ಈ ಚಿತ್ರವನ್ನ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಮೂಹೂರ್ತ ಈಗಾಗಲೇ ನೆರವೇರಿದ್ದು, ಚಿತ್ರದಲ್ಲಿ ಬಾಬಿ ಸಿಂಹ ಹಾಗೂ ವಿಜಯ್​ ಸೇತುಪತಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಲಿದ್ದಾರೆ.

ಇದೇ ಮೊದಲ ಬಾರಿಗೆ ವಿಜಯ್ ​ಸೇತುಪತಿ ಸೂಪರ್​ ಸ್ಟಾರ್​ ರಜಿನಿಕಾಂತ್​ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.. ಚಿತ್ರದ ಶೂಟಿಂಗ್​ ಡೆಹ್ರಾಡೂನ್​​ನಲ್ಲಿ ನಡೆಯುತ್ತಿದ್ದು, ನಟ ವಿಜಯ್​ ಸೇತುಪತಿ ಶೂಟಿಂಗ್​ನಲ್ಲಿ ಭಾಗಿಯಾಗಿದ್ದಾರೆ.

Next Story

RELATED STORIES