Top

ಫಿಟ್ನೆಸ್‍ಗಾಗಿ ಜಿಮ್ ಮೊರೆ ಹೋದ ವಿರುಷ್ಕಾ ದಂಪತಿ

ಫಿಟ್ನೆಸ್‍ಗಾಗಿ ಜಿಮ್ ಮೊರೆ ಹೋದ ವಿರುಷ್ಕಾ ದಂಪತಿ
X

ನವದೆಹಲಿ: ಭಾರತದ ಹಾಟ್ ಕಪಲ್, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಕಳೆದ ಕೆಲವು ದಿನಗಳಿಂದ ಜಿಮ್‍ನಲ್ಲಿ ವರ್ಕೌಟ್ ಮಾಡಿ ತಮ್ಮ ವೃತ್ತಿ ಜೀವದಲ್ಲಿ ನಿರ್ದಿಷ್ಟ ಗುರಿಹೊಂದಿದ್ದಾರೆ.

ಈ ಸೂಪರ್ ಹಿಟ್ ಜೋಡಿ ಕಳೆದ ಡಿಸೆಂಬರ್‍ನಲ್ಲಿ ದೂರದ ಇಟಲಿಯಲ್ಲಿ ಮದುವೆಯಾಗಿತ್ತು. ಇತ್ತಿಚೆಗೆ ಐಪಿಎಲ್‍ನಲ್ಲಿ ಅನುಷ್ಕಾ, ಪತಿಯನ್ನ ಬೆಂಬಲಿಸುವ ಸಲುವಾಗಿ ಪಂದ್ಯಗಳನ್ನ ವೀಕ್ಷಿಸಲು ಬಂದಿದ್ದರು. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಪಿಎಲ್ ನಂತರ ಕುತ್ತಿಗೆ ನೋವಿನಿಂದ ಬಳಲುತ್ತಿದ್ದಾರೆ. ಆದ್ರೂ ಫಿಟ್‌ನೆಸ್ ಕಾಪಾಡಿಕೊಳ್ಳುತ್ತಿದ್ದಾರೆ. ಇದೀಗ ಪತ್ನಿ ಅನುಷ್ಕಾ ಶರ್ಮಾ ಕೂಡ ಪತಿಯೊಂದಿಗೆ ಫಿಟ್ನೆಸ್ ಕಾಪಾಡಿಕೊಳ್ಳುವುದಕ್ಕಾಗಿ ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿದ್ದಾರೆ.

Next Story

RELATED STORIES