ಅಂಪೈರ್ ವಿರುದ್ಧ ಅಶಿಸ್ತಿನ ವರ್ತನೆ ತೋರಿದ ರುಬೆಲ್ ಹುಸೇನ್

X
TV5 Kannada7 Jun 2018 6:40 AM GMT
ಅಂಪೈರ್ ತೀರ್ಪಿನ ವಿರುದ್ಧ ಬಾಂಗ್ಲಾ ವೇಗಿ ರೂಬೆಲ್ ಹುಸೇನ್ ಅಶಿಸ್ತಿನ ವರ್ತನೆ ತೋರಿ ಐಸಿಸಿ ನಿಯಮ ಉಲ್ಲಂಘಿಸಿದ್ದಾರೆ. ಡೆಹ್ರಾಡೂನ್ನಲ್ಲಿ ನಡೆಯುತ್ತಿರುವ ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಆಡುವ ವೇಳೆ ತಂಡದ ಪ್ರಮುಖ ಬ್ಯಾಟ್ಸ್ಮನ್ ಸಮಿವುಲ್ಲಾ ಶೆನವಾರಿ ವಿರುದ್ಧ ಎಲ್ಬಿ ಮನವಿ ಸಲ್ಲಿಸಿದ್ರು. ಆದ್ರೆ ಅಂಪೈರ್ ಔಟ್ ಎಂದು ತೀರ್ಪು ಕೊಡಲಿಲ್ಲ. ಇದರಿಂದ ಕೆರಳಿದ ರೂಬೆಲ್ ಹುಸೇನ್ ಅಸಭ್ಯ ವರ್ತನೆ ತೋರಿದ್ದಾರೆ. ಇದು ಮೇಲ್ನೋಟಕ್ಕೆ ಐಸಿಸಿ ನೀತಿಯ ನಿಯಮದ ಉಲ್ಲಂಘನೆಯಾಗಿದೆ. ರೂಬೆಲ್ ಹುಸೇನ್ ತಮ್ಮ ತಪ್ಪನ್ನ ಒಪ್ಪಿಕೊಂಡಿದ್ದಾರೆ. ಮ್ಯಾಚ್ ರೆಫರಿ ರುಬೆಲ್ಗೆ ಶಿಕ್ಷೆಯನ್ನ ಪ್ರಕಟಿಸಬೇಕಿದೆ.
Next Story