Top

#ViralVideo : ನೋ ಪಾರ್ಕಿಂಗ್ ಜಾಗದಲ್ಲಿ ಬೈಕ್ ನಿಲ್ಲಿಸಿದ್ದಕ್ಕೆ ಹೀಗಾ ಮಾಡೋದು..?

#ViralVideo : ನೋ ಪಾರ್ಕಿಂಗ್ ಜಾಗದಲ್ಲಿ ಬೈಕ್ ನಿಲ್ಲಿಸಿದ್ದಕ್ಕೆ ಹೀಗಾ ಮಾಡೋದು..?
X

[story-lines]

ಪುಣೆ: ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ ವಾಹನವನ್ನ ಟ್ರಾಫಿಕ್ ಪೊಲೀಸರ ತಂಡ ತೆಗೆದುಕೊಂಡು ಹೋಗೋದು ಸಾಮಾನ್ಯ.ಪುಣೆಯಲ್ಲೂ ಕೂಡಾ ಇಂಥಹದ್ದೇ ಒಂದು ಘಟನೆ ನಡೆದಿದೆ.ಆದ್ರೆ ಪೊಲೀಸರು ಸ್ವಲ್ಪ ಡಿಫ್ರೆಂಟಾಗಿ ನೋ ಪಾರ್ಕಿಂಗ್ ಜಾಗದಲ್ಲಿದ್ದ ವಾಹನವನ್ನ ಹೊತ್ತೊಯ್ದಿದ್ದಾರೆ.

https://youtu.be/MXrd7w4aKwk

ನೋ ಪಾರ್ಕಿಂಗ್ ಪ್ಲೇಸ್ ನಲ್ಲಿ ಗಾಡಿ ನಿಲ್ಲಿಸಲು ಮುಂದಾಗಿದ್ದ ಯುವಕನ ಬೈಕನ್ನ, ಬೈಕ್ ಸವಾರ ಸಮೇತವಾಗಿ ಟ್ರಾಫಿಕ್ ಪೊಲೀಸರು ತಮ್ಮ ಗಾಡಿಯಲ್ಲಿ ಹಾಕಿದ್ದಾರೆ. ಸ್ಥಳೀಯರ ಮೊಬೈಲ್ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು ಎಲ್ಲೆಡೆ ವೈರಲ್ ಆಗಿದೆ.ಇನ್ನು ಈ ವಿಡಿಯೋ ನೋಡಿದ ವೀಕ್ಷಕರು ಟ್ರಾಫಿಕ್ ಪೊಲೀಸರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಬೇಕೋ ಇಲ್ಲಾ ಈ ವಿಡಿಯೋವನ್ನ ನೋಡಿ ನಗಬೇಕೋ ಅನ್ನೋ ಕನ್‌ಫ್ಯೂಷನ್‌ ನಲ್ಲಿರೋದಂತು ನಿಜ.

Next Story

RELATED STORIES