Top

ರೆಪೋ ದರ ಏರಿಸಿದ ಆರ್​ಬಿಐ: ಗೃಹ ಸಾಲದ ಕಂತಿನ ಮೊತ್ತ ಹೆಚ್ಚಳ

ರೆಪೋ ದರ ಏರಿಸಿದ ಆರ್​ಬಿಐ: ಗೃಹ ಸಾಲದ  ಕಂತಿನ ಮೊತ್ತ ಹೆಚ್ಚಳ
X

ಜಿಎಸ್​ಟಿ ನಂತರ ಇದೇ ಮೊದಲ ಬಾರಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು ಏರಿಸಿದೆ. ಇದರೊಂದಿಗೆ ಜನಸಾಮಾನ್ಯರರ ಗೃಹ ಸಾಲದ ಮೇಲಿನ ಬಡ್ಡಿ ಹಾಗೂ ಕಂತಿನ ಮೊತ್ತ ಕೂಡ ಹೆಚ್ಚಾಗಲಿದೆ.

ವಾಣಿಜ್ಯ ಬ್ಯಾಂಕ್​ಗಳ ಅಲ್ಪಾವಧಿಯ ಸಾಲದ ಮೇಲೆ ರೆಪೋ ಏರಿಕೆ ಭಾರೀ ಪ್ರಮಾಣದಲ್ಲಿ ಪರಿಣಾಮ ಬೀರಲಿದೆ. ಇದುವರೆಗೂ ಸರಾಸರಿ 6ರಷ್ಟು ಬಡ್ಡಿದರ ವಿಧಿಸುತ್ತಿದ್ದವು.

ಇದೇ ವೇಳೆ 2018-19ರ ಅವಧಿಯಲ್ಲಿ ದೇಶದ ಜಿಡಿಪಿ ದರ 7.4ರಷ್ಟು ಏರಿಕೆ ಗುರಿಯನ್ನುಟ್ಟುಕೊಂಡು ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.

Next Story

RELATED STORIES