Top

ಐಪಿಎಲ್ ವೀಕ್ಷಣೆಯಲ್ಲಿ ಶೇ.40ರಷ್ಟು ಏರಿಕೆ

ಐಪಿಎಲ್ ವೀಕ್ಷಣೆಯಲ್ಲಿ ಶೇ.40ರಷ್ಟು ಏರಿಕೆ
X

[story-lines]ಮುಂಬೈ:ಇತ್ತೀಚೆಗೆ ಮುಗಿದ ಕಲರ್ ಫುಲ್ ಟೂರ್ನಿ, ಐಪಿಎಲ್ ಟೂರ್ನಿಯನ್ನ ಅತಿ ಹೆಚ್ಚು ವೀಕ್ಷಕರು ವೀಕ್ಷಿಸಿದ್ದಾರೆ. ಟೂರ್ನಿಯನ್ನ ಪ್ರಸಾರ ಮಾಡಿದ ಸ್ಟಾರ್ ಇಂಡಿಯಾ, ಈ ಬಾರಿಯ ಐಪಿಎಲ್‍ನಲ್ಲಿ ಶೇ. 40ರಷ್ಟು ವೀಕ್ಷಕರು ಹೆಚ್ಚಿದ್ದಾರೆ ಎಂದು ಹೇಳಿಕೊಂಡಿದೆ. 60 ದಿನಗಳ ಕಾಲ ನಡೆದ ಟೂರ್ನಿಯಲ್ಲಿ 700 ಮಿಲಿಯನ್ ವೀಕ್ಷಕರು ಹೆಚ್ಚಿದ್ದಾರೆ. 20 ಮಿಲಿಯನ್ ವೀಕ್ಷಕರು ಆನ್‍ಲೈನ್ ಮೂಲಕ ವೀಕ್ಷಣೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದೆ. ಕಳೆದ ವರ್ಷ 400 ಮಿಲಿಯನ್ ವೀಕ್ಷಕರು ವೀಕ್ಷಿಸಿದ್ದರೆನ್ನಲಾಗಿದೆ.

Next Story

RELATED STORIES