Top

ಪುತ್ರಿಯನ್ನು ರಕ್ಷಿಸಲು ಹೋದ ತಂದೆಗೆ ಆಗಿದ್ದೇನು ಗೊತ್ತಾ?

ಪುತ್ರಿಯನ್ನು ರಕ್ಷಿಸಲು ಹೋದ ತಂದೆಗೆ ಆಗಿದ್ದೇನು ಗೊತ್ತಾ?
X

[story-lines]ಉತ್ತರಪ್ರದೇಶ:ಅಪರಾಧಿಗಳಿಂದ ತುಂಬಿಹೋಗಿರುವ ಈ ಪ್ರಪಂಚದಲ್ಲಿ ಹೆಣ್ಣು ಬದುಕುವುದಾದರೂ ಹೇಗೆ ಎಂಬ ಪ್ರಶ್ನೆ ಈಗ ಉದ್ಭವವಾಗಿದೆ. ಈ ಪ್ರಶ್ನೆಗೆ ಸಂಬಂಧಿಸಿದ ಪ್ರಕರಣವೊಂದು ಉತ್ತರಪ್ರದೇಶದಲ್ಲಿ ನಡೆದಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸುವಂತಿದೆ. ದುಷ್ಕರ್ಮಿಗಳಿಂದ ತನ್ನ ಮಗಳನ್ನು ರಕ್ಷಿಸಲು ಹೋಗಿ ತಂದೆ ಸಾವೀಗಿಡಾದ ಘಟನೆ ಉತ್ತರಪ್ರದೇಶದ ಮುಜಾಫರ್ ನಗರದ ರಾಮಪುರಿ ಎಂಬಲ್ಲಿ ನಡೆದಿದೆ. 65 ವರ್ಷದ ವ್ಯಕ್ತಿಯೋರ್ವ ಸಾವಿಗೀಡಾಗಿದ್ದು, ತಮ್ಮ ನೀಚ ಕೃತ್ಯಕ್ಕೆ ಸಹಕರಿಸಲಿಲ್ಲವೆಂದುದುಷ್ಕರ್ಮಿಗಳು ವ್ಯಕ್ತಿಯನ್ನು ಗುಂಡಿಕ್ಕಿ ಕೊಂದಿದ್ದಾರೆ. ವರದಿ ಪ್ರಕಾರ ಮೃತವ್ಯಕ್ತಿಯ ಪುತ್ರಿಗೆ ಇಬ್ಬರು ದುಷ್ಕರ್ಮಿಗಳು ಕಿರುಕುಳ ನೀಡುತ್ತಿದ್ದು, ಅದನ್ನು ತಪ್ಪಿಸಲು ತಂದೆ ಹೋದಾಗ, ಈ ದುರಂತ ನಡೆದಿದೆ.ಆರೋಪಿಗಳನ್ನು ಕೃಷ್ಣಪಾಲ್, ವಿಶಾಲ್ ಎಂದು ಗುರುತಿಸಲಾಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ.

Next Story

RELATED STORIES