Top

ಕೀನ್ಯಾ ವಿರುದ್ಧ ಭಾರತಕ್ಕೆ ಅವಿಸ್ಮರಣಿಯ ಗೆಲುವು

ಕೀನ್ಯಾ ವಿರುದ್ಧ ಭಾರತಕ್ಕೆ ಅವಿಸ್ಮರಣಿಯ ಗೆಲುವು
X

[story-lines]ಮುಂಬೈ: ತಮ್ಮ ನೂರನೇ ಅಂತರಾಷ್ಟ್ರೀಯ ಪಂದ್ಯದಲ್ಲಿ ಎರಡು ಭರ್ಜರಿ ಗೋಲುಗಳನ್ನ ದಾಖಲಿಸಿದ ನಾಯಕ ಸುನೀಲ್ ಚೆಟ್ರಿ ಕೀನ್ಯಾ ವಿರುದ್ಧ ಗೆದ್ದು ಪಂದ್ಯವನ್ನ ಅವಿಸ್ಮರಣಿಯವಾಗಿರಿಸಿಕೊಂಡರು. ಕೀನ್ಯಾ ವಿರುದ್ಧ ಭಾರತ 3-0 ಅಂತರದಿಂದ ಗೆದ್ದು ಬೀಗಿತು.

ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣದಲ್ಲಿ ಎದುರಾಳಿ ಕೀನ್ಯ ಮೊದಲರ್ಧದಲ್ಲಿ ಸುನೀಲ್ ಚೆಟ್ರಿ ಪಡೆಗೆ ಭಾರೀ ಪೈಪೋಟಿ ನೀಡಿತು. ಆದ್ರೆ ಎರಡನೇ ಅವಧಿಯಲ್ಲಿ ಭಾರತ ಸವಾಲನ್ನ ಮೆಟ್ಟಿ ನಿಂತಿತು. 68 ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶ ಪಡೆದ ಭಾರತ ಸುನಿಲ್ ನೆರವಿನಿಂದ ಮೊದಲ ಗೋಲು ದಾಖಲಿಸಿತು. ತಂಡದ ಪ್ರಮುಖ ಆಟಗಾರ ಜೆಜೆ ಲಾಲಪೆಕ್ಲುವಾ ಎರಡನೇ ಗೋಲು ದಾಖಲಿಸಿದ್ರು. ಕೊನೆಯ ಗೋಲನ್ನ ಸುನೀಲ್ ಚೆಟ್ರಿ ಬಾರಿಸಿದ್ರು. ಇದರೊಂದಿಗೆ ಭಾರತ ಟೂರ್ನಿಯಲ್ಲಿ ಎರಡನೇ ಗೆಲುವು ದಾಖಲಿಸಿದ ಸಾಧನೆ ಮಾಡಿತು.

Next Story

RELATED STORIES