Top

ಹುಡುಗಿರೇ... ಬಾಯ್​ಫ್ರೆಂಡ್​ ಶರ್ಟ್​ ಹಾಕ್ಕೊಳೋದು ಹೇಗೆ ಗೊತ್ತಾ? ಪೂನಂ ಟಿಪ್ಸ್​ ನೋಡಿ

ಹುಡುಗಿರೇ... ಬಾಯ್​ಫ್ರೆಂಡ್​ ಶರ್ಟ್​ ಹಾಕ್ಕೊಳೋದು ಹೇಗೆ ಗೊತ್ತಾ? ಪೂನಂ ಟಿಪ್ಸ್​ ನೋಡಿ
X

ಒಂದ್ಕಾಲದಲ್ಲಿ ಚಿತ್ರವಿಚಿತ್ರ ಹೇಳಿಕೆಗಳಿಂದ ಸಂಚಲನ ಸೃಷ್ಟಿಸಿದ ನಟಿ ಪೂನಂ ಪಾಂಡೆ. 2011ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆದ್ರೆ, ಬೆತ್ತಲೆ ಸೇವೆ ಮಾಡ್ತೀನಿ ಅಂತ ಹೇಳಿ ಬಿಟ್ಟಿ ಪ್ರಚಾರ ಗಿಟ್ಟಿಸಿದ, ಪೂನಂ ಮುಂದೆ ಒಂದೆರಡು ಸಿನಿಮಾಗಳಲ್ಲೂ ನಟಿಸಿ ಸುಮ್ಮನಾದಳು. ಕನ್ನಡದ ಲವ್ ಈಸ್ ಪಾಸ್ಸನ್​ ಚಿತ್ರದಲ್ಲೂಈ ಐಟಂ ಸಾಂಗ್​ಗೆ ಹೆಜ್ಜೆ ಹಾಕಿದ ಪೂನಂ, ಸಿನಿಮಾಗಳಲ್ಲಿ ನಟಿಸಿದ್ದಕ್ಕಿಂತ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದೇ ಹೆಚ್ಚು.

ಬೆತ್ತಲೆ ವೀಡಿಯೋ ಮತ್ತು ಫೋಟೊಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಎಲ್ಲರ ಗಮನ ಸೆಳೆಯೋದು ಪೂನಂ ಹಳೇ ಚಾಳಿ. ಸದ್ಯ ಅಂತದ್ದೇ ಮತ್ತೊಂದು ವೀಡಿಯೋ ಇದೀಗ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಪೂನಂ ಶರ್ಟ್ ಬಿಚ್ಚಿ ಚಿತ್ರ ವಿಚಿತ್ರವಾಗಿ ಆಡಿರುವ ವಿಡಿಯೋ ವೈರಲ್ಲಾಗಿದೆ. ಬಾಯ್​ ಫ್ರೆಂಡ್ ಶರ್ಟ್​​ನ ಹುಡುಗಿಯರು ಡ್ರೆಸ್ ಮಾಡಿಕೊಳ್ಳೋದು ಹೇಗೆ ಅಂತ ಪೂನಂ ಈ ವೀಡಿಯೋದಲ್ಲಿ ವಿವರಿಸಿದ್ದಾಳೆ.

ಈ ವೀಡಿಯೋಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದ್ರೆ ಐದು ಲಕ್ಷಕ್ಕೂ ಹೆಚ್ಚು ಮಂದಿ ಪೂನಂ ಡ್ರೆಸ್ಸಿಂಗ್​ ಟಿಪ್ಸ್​​ ವೀಡಿಯೋ ನೋಡಿದ್ದಾರೆ. ಸದ್ಯ ಯಾವುದೇ ಅವಕಾಶಗಳು ಇಲ್ಲದೇ ಖಾಲಿ ಕೂತಿರೋ ಈ ಮಾದಕ ಚೆಲುವೆ ಇಂತಹ ವೀಡಿಯೋಗಳಿಂದ ಗಮನ ಸೆಳೆಯೋ ಪ್ರಯತ್ನ ಮಾಡ್ತಿದ್ದಾರೆ ಅಂತ ಕೆಲವರು ಗೇಲಿ ಮಾಡಿದ್ದಾರೆ.

Next Story

RELATED STORIES