ಕ್ವಾರ್ಟರ್ ಫೈನಲ್ಗೆ ನವೊಕ್ ಜೆಕೊವಿಕ್

X
TV5 Kannada4 Jun 2018 5:53 AM GMT
[story-lines]ಫ್ರಾನ್ಸ್: ಅಗ್ರ ಟೆನ್ನಿಸ್ ಆಟಗಾರ ಅಲೆಕ್ಸಂಡರ್ ಜೆರೆವ್ ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಭಾನುವಾರ ರೋಲೆಂಡ್ ಗಾರೋಸ್ನಲ್ಲಿ ನಡೆದ ಎಂಟರ ಸುತ್ತಿನಲ್ಲಿ ನವೊಕ್ ಜೆಕೊವಿಕ್, ಫೆರ್ನಾಡೊ ವೆರ್ಡೋಸ್ಕೊ ಅವರನ್ನ 6-3, 6-4, 6-2 ಅಂಕಗಳಿಂದ ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ರು. ಇವರೊಂದಿಗೆ ಜರ್ಮನ್ನ ಎರಡನೇ ಶ್ರೇಯಾಂಕಿತ ಆಟಗಾರ ಅಲೆಕ್ಸಂಡರ್ ಜೆರೆವ್ ಜುರೆವ್ ಕೂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
Next Story