Top

ದುರ್ಗಾದೇವಿಯ ದರ್ಶನ ಪಡೆದ ಧೋನಿ

ದುರ್ಗಾದೇವಿಯ ದರ್ಶನ ಪಡೆದ ಧೋನಿ
X

[story-lines]ರಾಂಚಿ: ಟೀಂ ಇಂಡಿಯಾದ ಮಿಸ್ಟರ್​ ಕೂಲ್ ಎಂ.ಎಸ್​.ಧೋನಿ ರಾಂಚಿಯ ದಿಯೊರಿನಲ್ಲಿರುವ ದುರ್ಗಾ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ತಮ್ಮ ಬ್ಯಾಲದ ದಿನಗಳಿಂದಲೂ ಧೋನಿ ಭೇಟಿ ನೀಡುತ್ತಿದ್ದರು ಎಂದು ತಿಳಿದು ಬಂದಿದೆ. ಇದೀಗ ಐಪಿಎಲ್​ ಗೆದ್ದು ರಾಂಚಿಗೆ ಮರಳಿದ್ದು ಸಂಪ್ರದಾಯದಂತೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಇತ್ತೀಚೆಗಷ್ಟೆ ಈ ರಾಂಚಿ ರ್ಯಾಂಬೊ ಐಪಿಎಲ್​ ಟ್ರೋಫಿ ಎತ್ತಿ ಹಿಡಿದಿದ್ರು. ಧೋನಿ ದುರ್ಗಾ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಭಕ್ತರೆಲ್ಲ ಅಚ್ಚರಿ ಪಟ್ಟರು.

Next Story

RELATED STORIES