Top

ಕಾಂಗ್ರೆಸ್ಸಿಗರ ದೆಹಲಿ ಪ್ರವಾಸ ರದ್ದು

ಕಾಂಗ್ರೆಸ್ಸಿಗರ ದೆಹಲಿ ಪ್ರವಾಸ ರದ್ದು
X

[story-lines]ಕಾಂಗ್ರೆಸ್ ಕ್ಯಾಬಿನೆಟ್ ಸದಸ್ಯರ ಪಟ್ಟಿ ಅಂತಿಮ ಮಾಡಲು ರಾಜ್ಯ ಕಾಂಗ್ರೆಸ್ ನಾಯಕರು ಇಂದು ದೆಹಲಿಗೆ ತೆರಳಲು ನಿರ್ಧರಿಸಿದ್ದರು, ಆದರೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ , ಸದ್ಯ ನೀವು ದೆಹಲಿಗೆ ಬರುವುದು ಬೇಡ, ನೀವು ಬಂದರೆ ಆಕಾಂಕ್ಷಿಗಳೂ ಬರುತ್ತಾರೆ. ನಾವು ಸಭೆ ನಡೆಸುವಾಗ ನಿಮ್ಮನ್ನು ಕರೆಯುತ್ತೇವೆ. ಅಲ್ಲಯವರೆಗೂ ದೆಹಲಿಗೆ ಬರುವುದು ಬೇಡ ಎಂದಿದ್ದಾರೆ. ಈ ಕಾರಣಕ್ಕಾಗಿ ಇಂದು ದೆಹಲಿಗೆ ತೆರಳಬೇಕಿದ್ದ ಪರಮೇಶ್ವರ್, ಡಿ.ಕೆ.ಶಿವಕುಮಾರ್, ಮತ್ತು ಹಲವು ಕಾಂಗ್ರೆಸ್ ಮುಖಂಡರು ದೆಹಲಿ ಪ್ರವಾಸ ರದ್ದುಗೊಳಿಸಿದ್ದಾರೆ.

Next Story

RELATED STORIES