Top

ಸುದೀಪ್​ ಮನೆಗೆ ಬಂದ ವಿಶೇಷ ಅತಿಥಿ!

ಸುದೀಪ್​ ಮನೆಗೆ ಬಂದ ವಿಶೇಷ ಅತಿಥಿ!
X

ಮೂಳೆ ಹಾಗೂ ಮಾಂಸಖಂಡದ ಸಂಬಂಧಿ ಕಾಯಿಲೆಯಿಂದ ನರಳುತ್ತಿದ್ದ ಅಭಿಮಾನಿ ಹಾಗೂ ಅವರ ಕುಟುಂಬದವರನ್ನು ಸತ್ಕರಿಸುವ ಮೂಲಕ ನಟ ಸುದೀಪ್ ಅಬಿಮಾನಿಯ ಆಸೆ ಈಡೇರಿಸಿದ್ದಾರೆ.

Duchenne Muscular Dystrophy ಎಂಬ ವಿಚಿತ್ರ ಕಾಯಿಲೆಯಿಂದಾಗಿ ವ್ಹೀಲ್​ಚೇರ್ ಆಶ್ರಯಿಸಿರುವ ಬಾಲಕ ಅಭಿಷೇಕ್​ಗೆ ನಟ ಸುದೀಪ್ ಕಂಡರೆ ಅಚ್ಚುಮೆಚ್ಚು. ಅವರನ್ನು ನೋಡಬೇಕು ಎಂದು ಅಭಿಷೇಕ್ ಆಸೆ ವ್ಯಕ್ತಪಡಿಸಿದ್ದ. ಇದನ್ನು ಅರಿತ ತಂದೆ ಸುದೀಪ್ ಅವರನ್ನು ಸಂಪರ್ಕಿಸಿ ಮಗನ ಬಯಕೆ ಹೇಳಿಕೊಂಡಿದ್ದರು.

ಪುಟ್ಟ ಅಭಿಮಾನಿಯ ಆಸೆಯನ್ನು ಅರಿತ ಸುದೀಪ್ ಅಭಿಷೇಕ್ ಹಾಗೂ ಅವರ ಕುಟುಂಬದವರನ್ನು ಮನೆಗೆ ಕರೆಸಿಕೊಂಡು ಸತ್ಕರಿಸಿದ್ದಾರೆ.

Next Story

RELATED STORIES