Top

ಬ್ಯಾಂಕ್​ಗಳು ಏರಿಸಲಿವೆ ಬಡ್ಡಿ: ಮನೆ ಸಾಲ ಇನ್ನು ದುಬಾರಿ

ಬ್ಯಾಂಕ್​ಗಳು ಏರಿಸಲಿವೆ ಬಡ್ಡಿ: ಮನೆ ಸಾಲ ಇನ್ನು ದುಬಾರಿ
X

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಹಲವು ಬ್ಯಾಂಕ್​ಗಳು ಗೃಹ ಸಾಲದ ಮೇಲಿನ ಬಡ್ಡಿ ದರ ಏರಿಸಲು ನಿರ್ಧರಿಸಿವೆ. ಈ ಹಿನ್ನೆಲೆಯಲ್ಲಿ ಜೂನ್​1ರಿಂದ ಗೃಹಸಾಲ ಇನ್ನು ದುಬಾರಿಯಾಗಲಿದೆ.

ಶುಕ್ರವಾರದಿಂದಲೇ ಈ ಹೊಸ ಬಡ್ಡಿ ದರ ಜಾರಿಗೆ ಬಂದಿದ್ದು, 7.80 ಇದ್ದ ಬಡ್ಡಿ ದರ ಇದೀಗ7.90ಕ್ಕೆ ಏರಿಕೆಯಾಗಿದೆ. ಮೂರರಿಂದ 6 ತಿಂಗಳ ಅವಧಿ ಎಂಸಿಎಲ್​ಆರ್ ಅವಧಿಯ ಸಾಲ 8.1ರಷ್ಟು ಏರಿಕೆಯಾಗಿದೆ.

ಎಸ್​ಬಿಐ ಗೃಹಸಾಲದ ಮೇಲಿನ ಬಡ್ಡಿ ದರ ಏರಿಸುತ್ತಿದ್ದಂತೆ ಐಸಿಐಸಿಐ, ಎಚ್​ಡಿಎಫ್​ಸಿ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೋಟಕ್ ಮಹೀಂದ್ರ ಮುಂತಾದ ಬ್ಯಾಂಕ್​ಗಳು ಕೂಡ ತಮ್ಮ ಬಡ್ಡಿ ದರದಲ್ಲಿ ಏರಿಕೆ ಮಾಡಿವೆ.

Next Story

RELATED STORIES