Top

ಉದ್ದಿಪನಾ ಮದ್ದು ಪರೀಕ್ಷೆ; ವೇಟ್‍ಲಿಫ್ಟರ್ ಸಂಗೀತಾ ಚಾನು ಫೇಲ್

ಉದ್ದಿಪನಾ ಮದ್ದು ಪರೀಕ್ಷೆ; ವೇಟ್‍ಲಿಫ್ಟರ್ ಸಂಗೀತಾ ಚಾನು ಫೇಲ್
X

[story-lines]

ಭಾರತದ ಅಗ್ರ ಮಹಿಳಾ ವೇಟ್ ಲಿಫ್ಟರ್ ಸಂಜೀತಾ ಚಾನು ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಮಹಿಳಾ ವೇಟ್ ಲಿಫ್ಟರ್ ನ ತಾತ್ಕಾಲಿಕ ಅಮಾನತಿನಲ್ಲಿಡಲಾಗಿದೆ. ಸಂಜೀತಾ ಚಾನು ಕಳೆದ ತಿಂಗಳಷ್ಟೇ ಆಸ್ಟ್ರೇಲಿಯಾದಲ್ಲಿ ನಡೆದ ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಮಹಿಳಾ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಮಿಂಚಿದ್ದರು. ಚಾನು 53ಕೆ.ಜಿ ವಿಭಾಗದಲ್ಲಿ ಚಿನ್ನ ಪದಕ ಗೆದ್ದಿದ್ದರು. ಇದೀಗ ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದಿರುವುದರಿಂದ ಅವರ ಪದಕ ವಾಪಸ್ ಪಡೆಯಲಾಗುತ್ತದೆ. ಈ ತೀರ್ಪನ್ನ ವಿರೋಧಿಸಿ ಸಂಗೀತಾ ಚಾನು ಉದ್ದೀಪನಾ ಮದ್ದು ನಿಗ್ರಹ ಸಮಿತಿಗೆ ಮೇಲ್ಮನವಿ ಸಲ್ಲಿಸಬಹುದಾಗಿದೆ.

Next Story

RELATED STORIES