Top

ಪ್ರಮಾಣವಚನಕ್ಕೆ ಶುಭಮುಹೂರ್ತ ಫಿಕ್ಸ್

ಪ್ರಮಾಣವಚನಕ್ಕೆ ಶುಭಮುಹೂರ್ತ ಫಿಕ್ಸ್
X

[story-lines]ರಾಜ್ಯ ಸರ್ಕಾರದ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಶುಭಮುಹೂರ್ತ ಫಿಕ್ಸ್ ಆಗಿದೆ. ಬುಧವಾರ ಅತ್ಯಂತ ಶುಭದಿನವಾಗಿದ್ದು, ಸಪ್ತಮಿ ತಿಥಿ, ಶತಭಿಷ ನಕ್ಷತ್ರ ದಿನವಾಗಿದೆ.ಅಂದು ಬೆಳಿಗ್ಗೆ 7 ರಿಂದ 9 ಗಂಟೆವರೆಗೆ ಯಮಗಂಡ ಕಾಲ.10.30 ರಿಂದ 12 ಗಂಟೆ ವರೆಗೆ ಗುಳಿಕ ಕಾಲ. 12 ರಿಂದ 1.30 ರ ವರೆಗೆ ರಾಹುಕಾಲ ಇದ್ದು,ಗುಳಿಕ ಕಾಲದಲ್ಲಿ ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.ಈ ಬಗ್ಗೆ ಹೆಚ್ ಡಿ ರೇವಣ್ಣ ಸಹ ದೇವೇಗೌಡರ ಜೊತೆ ಚರ್ಚೆ ನಡೆಸಿದ್ದು, ಶನಿವಾರ ಹಾಗೂ ರವಿವಾರಕ್ಕಿಂತ ಬುಧವಾರವೇ ಉತ್ತಮ ಸಮಯ ಎನ್ನುವ ನಂಬಿಕೆಯೊಂದಿಗೆ ಪ್ರಮಾಣವಚನ ಸ್ವೀಕರಿಸಲು ಸಿದ್ಧತೆ ನಡೆಸಲಾಗುತ್ತಿದೆ.

Next Story

RELATED STORIES