Top

Watch LIVE : ಚಿನ್ನಾಭರಣ ಅಂಗಡಿಯಲ್ಲಿ ಕಳ್ಳತನಕ್ಕೆ ವಿಫಲ ಯತ್ನ

Watch LIVE : ಚಿನ್ನಾಭರಣ ಅಂಗಡಿಯಲ್ಲಿ ಕಳ್ಳತನಕ್ಕೆ ವಿಫಲ ಯತ್ನ
X

[story-lines]

ಬೆಂಗಳೂರು:ಚಿನ್ನಾಭರಣ ಅಂಗಡಿಗೆ ಕನ್ನ ಹಾಕಲು ಬಂದಿದ್ದ ದರೋಡೆಕೋರರು, ಚಿನ್ನಾಭರಣ ದೋಚಲಾಗದೆ, ಕಾಲ್ಕಿತ್ತಿದ್ದಾರೆ. ಬೆಂಗಳೂರಿನ ಅಶೋಕ ಪಿಲ್ಲರ್ ಬಳಿ ಇರುವ ಚಾಮುಂಡಿ ಜುವೆಲ್ಲರಿಸ್ ನಲ್ಲಿ ಈ ಘಟನೆ ನಡೆದಿದ್ದು, ಒರ್ವ ದರೋಡೆಕೋರ ಚಿನ್ನ ಖರೀದಿಸುವ ಸೋಗಿನಲ್ಲಿ ಅಂಗಡಿಗೆ ನುಗ್ಗಿದ್ದಾನೆ. ನಂತರ ಚಾಕು ತೆಗೆದು ಚಿನ್ನಾಭರಣ ಕದಿಯಲು ಯತ್ನಿಸಿದ್ದಾನೆ.ನಂತರ ಐವರು ಹೆಲ್ಮೆಟ್ ಧರಿಸಿ ಅಂಗಡಿಗೆ ನುಗ್ಗಿದ್ದಾರೆ.ತಕ್ಷಣ ಅಂಗಡಿ ಮಾಲೀಕ ರಘು ಕಳ್ಳ ಕಳ್ಳ ಎಂದು ಚೀರಾಟ ನಡೆಸಿದ್ದಾನೆ.ಮಾಲೀಕನ ಚೀರಾಟ ಕೇಳಿ ಏನೂ ದೋಚದೆ ಕಳ್ಳರು ವಾಪಸ್ಸಾಗಿದ್ದಾರೆ.ಇನ್ನು ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (Scroll down for Video)

Next Story

RELATED STORIES