Top

ಪ್ರೊ ಕಬಡ್ಡಿ ಹರಾಜು: ದಾಖಲೆ ಮೊತ್ತಕ್ಕೆ ಸೇಲಾದ ಮೋನು

ಪ್ರೊ ಕಬಡ್ಡಿ ಹರಾಜು: ದಾಖಲೆ ಮೊತ್ತಕ್ಕೆ ಸೇಲಾದ ಮೋನು
X

[story-lines]

ಮುಂಬೈ : ಹರಿಯಾಣಾದ ರೈಡರ್ ಮೋನು ಗೋಯತ್ ಅವರು ಬುಧವಾರ ಪ್ರೊ ಕಬಡ್ಡಿಯ ಆರನೇ ಆವೃತ್ತಿಯ ಹರಾಜಿನಲ್ಲಿ 1.51 ಕೋಟಿ ರೂಪಾಯಿಗೆ ಹರ್ಯಾಣ ಸ್ಟೀಲರ್ಸ್ ಗೆ ಮಾರಾಟವಾಗುವ ಮೂಲಕ ಹೊಸ ಮೈಲುಗಲ್ಲು ಬರೆದರು. ಇದರೊಂದಿಗೆ ಲೀಗ್‍ನಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಅಟಗಾರ ಎಂಬ ದಾಖಲೆಯನ್ನ ಬರೆದಿದ್ದಾರೆ.

ಮತ್ತೊಬ್ಬ ಅಗ್ರ ಆಟಗಾರ ರಾಹುಲ್ ಚೌಧರಿ 1.29 ಕೋಟಿ ರೂಪಾಯಿಗೆ ದಬಾಂಗ್ ಡೆಲ್ಲಿ ತಂಡಕ್ಕೆ ಮಾರಾಟವಾಗುವ ಮೂಲಕ ಎರಡನೇ ಅತಿ ಹೆಚ್ಚು ಮೊತ್ತ ಪಡೆದ ಆಟಗಾರ ಎನಿಸಿದರು. ಇದರೊಂದಿಗೆ ಕಳೆದ ಎರಡು ದಿನಗಳಿಂದ ಹರಾಜು ಪ್ರಕ್ರಿಯೆ ಮುಕ್ತಯವಾಗಿದೆ.

Next Story

RELATED STORIES