Top

ಪತಂಜಲಿಯ ಹೊಸ ಆವಿಷ್ಕಾರ ಏನು ಗೊತ್ತಾ..?

ಪತಂಜಲಿಯ ಹೊಸ ಆವಿಷ್ಕಾರ ಏನು ಗೊತ್ತಾ..?
X

[story-lines]

ಸೋಪ್, ಶ್ಯಾಂಪೂ, ಕ್ರೀಮ್, ಟೂತ್ ಪೇಸ್ಟ್ ಸೇರಿ ಹಲವು ವಸ್ತುಗಳನ್ನು ಮಾರಾಟ ಮಾಡಿ, ಅಂತರಾಷ್ಟ್ರೀಯ ಕಂಪನಿಗಳಿಗೆ ಸೆಡ್ಡು ಹೊಡೆದಿದ್ದ ಬಾಬಾ ರಾಮ್ ದೇವ್ ರ ಪತಂಜಲಿ ಕಂಪನಿ ಈಗ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಮೊನ್ನೆ ಮೊನ್ನೆ ತಾನೆ ಸಿಮ್ ಬಿಡುಗಡೆ ಮಾಡಿದ್ದ ಪತಂಜಲಿ ಕಂಪನಿ, ಈಗ ಚಾಟ್ ಆ್ಯಪ್ ವೊಂದನ್ನ ಬಿಡುಗಡೆ ಮಾಡಿದೆ.ವಾಟ್ಸಪ್ ಥರಾ ಇದು ಕೂಡ ಚಾಟ್ ಆ್ಯಪ್ ಆಗಿದ್ದು, ಬೋಲೋ ಮೆಸೆಂಜರ್ ಎಂಬುದು ಇದರ ಹೆಸರಾಗಿದೆ.ಸದ್ಯ ಹಲವಾರು ಪದಾರ್ಥಗಳು, ಸೌಂದರ್ಯ ವರ್ಧಕಗಳು, ಸಿಮ್ ಕಾರ್ಡ್ ಬಿಡುಗಡೆ ಮಾಡಿದ ಪತಂಜಲಿ ಈ ಚಾಟ್ ಮೆಸೆಂಜರ್ ನಲ್ಲೂ ಮೋಡಿ ಮಾಡತ್ತಾ ಕಾದು ನೋಡಬೇಕಿದೆ.

Next Story

RELATED STORIES