Top

ಶೇನ್ ವಾಟ್ಸನ್ ಯಶಸ್ಸಿನ ಹಿಂದೆ ಮಿಸ್ಟರ್ ಕೂಲ್ ಧೋನಿ

ಶೇನ್ ವಾಟ್ಸನ್ ಯಶಸ್ಸಿನ ಹಿಂದೆ ಮಿಸ್ಟರ್ ಕೂಲ್ ಧೋನಿ
X

ಮುಂಬೈ : ಮೊನ್ನೆ ಐಪಿಎಲ್ ಫೈನಲ್ ಪಂದ್ಯದಲ್ಲಿ ಸನ್‍ರೈಸರ್ಸ್ ವಿರುದ್ದ ಅಬ್ಬರದ ಬ್ಯಾಟಿಂಗ್ ಮಾಡಿ ತಂಡವನನ್ ಚಾಂಪಿಯನ್ನಾಗಿ ಮಾಡಿದ ಆರಂಭಿಕ ಬ್ಯಾಟ್ಸ್‍ಮನ್ ಶೇನ್ ವಾಟ್ಸನ್ ಯಶಸ್ಸಿನ ಹಿಂದೆ ತಂಡದ ನಾಯಕ ಎಂ.ಎಸ್.ಧೋನಿಯೆ ಕಾರಣ ಎಂದು ತಿಳಿದು ಬಂದಿದೆ.

ಫೈನಲ್ ಪಂದ್ಯದ ಹಿಂದಿನ ದಿನ ಶೇನ್ ವಾಟ್ಸನ್ ಹ್ಯಾಮ್‍ಸ್ಟ್ರಿಂಗ್ ಸಮಸ್ಯೆಗೆ ಒಳಗಾಗಿದ್ರು. ಧೋನಿಗೆ ಶೇನ್ ವಾಟ್ಸನ್ ಅವರನ್ನ ಫೈನಲ್ ಪಂದ್ಯದಲ್ಲಿ ಆಡಿಸಬೇಕಿತ್ತು. ಅದ್ಹೇಗೊ ಶೇನ್ ವಾಟ್ಸನ್ ಅಂತಿಮ ಪಂದ್ಯವನ್ನ ಆಡಬಹುದೆಂಬುದನ್ನ ಖಚಿತಪಡಿಸಿಕೊಂಡ್ರು. ಜೊತೆಗೆ ಶೇನ್ ವಾಟ್ಸನ್ ಅವರನÀ ಹತ್ತಿರದಲ್ಲಿ ಫೀಲ್ಡಿಂಗ್ ನಿಲ್ಲಿಸಿ ಅವರ ಮೇಲಿದ್ದ ಕೆಲಸವನ್ನ ಕಡಿಮೆ ಮಾಡಿದ್ರು. ನಂತರ ಬ್ಯಾಟಿಂಗ್‍ನಲ್ಲಿ ಶೇನ್ ವಾಟ್ಸನ್ ಅಬ್ಬರಿಸಿದ್ರು. ಒಂದೇ ಕಾಲಿನಲ್ಲಿ ಬ್ಯಾಟಿಂಗ್ ಮಾಡಿ ಅಜೇಯ 117 ರನ್ ಬಾರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ್ರು.

Next Story

RELATED STORIES