Top

ಬಾಲ್ಯದಿಂದಲು ರಾಹುಲ್​ ನನಗೆ ಪರಿಚಯ : ನಟಿ ನಿಧಿ ಸ್ಪಷ್ಟನೆ

ಬಾಲ್ಯದಿಂದಲು ರಾಹುಲ್​ ನನಗೆ ಪರಿಚಯ : ನಟಿ ನಿಧಿ ಸ್ಪಷ್ಟನೆ
X

ಮುಂಬೈ : ಟೀಂ ಇಂಡಿಯಾ ಆಟಗಾರ ಕೆ.ಎಲ್​. ರಾಹುಲ್​ ಬಾಲಿವುಡ್​ ನಟಿ ನಿಧಿ ಅಗರ್​ವಾಲ್​ ಜೊತೆ ಮುಂಬೈನ ಬಾಂದ್ರಾದಲ್ಲಿ ಕಾಣಿಸಿಕೊಂಡಿದ್ದು ಭಾರೀ ಸುದ್ದಿಯಾಗಿತ್ತು. ಇದೀಗ ಈ ಬಗ್ಗೆ ನಟಿ ನಿಧಿ ಅಗರ್​ವಾಲ್ ಸ್ಪಷ್ಟನೆ ನೀಡಿದ್ದಾರೆ.

ಹೌದು ನಾನು ರಾಹುಲ್​ ಜೊತೆ ಡಿನ್ನರ್​ಗೆ ಹೋಗಿದ್ದೆ. ರಾಹುಲ್​ ಕ್ರಿಕೆಟಿಗನಾಗುವ ಮುಂಚೆ ಹಾಗೂ ನಾನು ನಟಿಯಾಗುವ ಮುನ್ನವೇ ನನಗೆ ರಾಹುಲ್​ ಬಾಲ್ಯದಿಂದಲೇ ಪರಿಚಯ.ನಾವಿಬ್ಬರೂ ಬೆಂಗಳೂರಿನಲ್ಲಿ ಬೇರೆ ಬೇರೆ ಕಾಲೇಜಿನಲ್ಲಿ ಓದುತ್ತಿದ್ದರೂ ಪರಿಚಯ ಇತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.

Next Story

RELATED STORIES