Top

ಲಿಯೊನಲ್ ಮೆಸ್ಸಿ ಹ್ಯಾಟ್ರಿಕ್ ಗೋಲು, ಅರ್ಜೆಂಟಿನಾಕ್ಕೆ ಸುಲಭ ಜಯ

ಲಿಯೊನಲ್ ಮೆಸ್ಸಿ ಹ್ಯಾಟ್ರಿಕ್ ಗೋಲು, ಅರ್ಜೆಂಟಿನಾಕ್ಕೆ ಸುಲಭ ಜಯ
X

ಬ್ಯೂನಸ್ ಏರ್ಸ್ : ವಿಶ್ವದ ಶ್ರೇಷ್ಠ ಫುಟ್ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿ ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಎಯಿಟಿ ತಂಡದ ವಿರುದ್ಧ ಹ್ಯಾಟ್ರಿಕ್ ಗೋಲುಗಳನ್ನ ಬಾರಿಸುವ ಮೂಲಕ ಬದ್ಧವೈರಿಗಳಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಮೆಸ್ಸಿ ಸತತ ಮೂರು ಗೋಲುಗಳ ನೆರವಿನಿಂದ ಅರ್ಜೆಂಟಿನಾ ತಂಡ 4-0 ಅಂತರದಿಂದ ಗೆಲುವು ಪಡೆಯಿತು.

ಬಾರ್ಸಿಲೋನಾ ಸ್ಟಾರ್ ಮೆಸ್ಸಿ ಪಂದ್ಯದ 17ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿದ್ರು,.ನಂತರ ಎರಡು ಗೋಲುಗಳನ್ನ ಹೊಡೆದು ಗೆಲುವಿನ ಅಂತರವನ್ನ ಹೆಚ್ಚಿಸಿದ್ರು. ಈ ಪ್ರದರ್ಶನದಿಂದ ಖುಷಿಯಾಗಿರುವ ಲಿಯೊನೆಲ್ ಮೆಸ್ಸಿ ಅಭಿಮಾನಿಗಳಿಗೆ ಧನ್ಯವಾದಗಳನ್ನ ತಿಳಿಸಿದ್ದಾರೆ.

Next Story

RELATED STORIES