Top

ತಲೆಮರೆಸಿಕೊಂಡ ದುನಿಯಾ ವಿಜಿ

ತಲೆಮರೆಸಿಕೊಂಡ ದುನಿಯಾ ವಿಜಿ
X

ಮಾಸ್ತಿಗುಡಿ ಸಿನಿಮಾ ಶೂಟಿಂಗ್ ವೇಳೆ ನಟರಾದ ಅನಿಲ್, ಉದಯ್ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಂದರ್ ಗೌಡ ವಿರುದ್ಧ ಕೇಸ್ ದಾಖಲಾಗಿದ್ದು. ಸುಂದರ್ ಗೌಡರನ್ನು ಅರೆಸ್ಟ್ ಮಾಡಲು ಪೊಲೀಸರು ಆಗಮಿಸಿದಾಗ, ದುನಿಯಾ ವಿಜಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.ಈ ಕಾರಣಕ್ಕಾಗಿ ನಟ ದುನಿವಾ ವಿಜಯ್ ಮೇಲೂ ಎಫ್ ಐ ಆರ್ ದಾಖಲಾಗಿದ್ದು, ಸದ್ಯ ವಿಜಿ ಎಸ್ಕೇಪ್ ಆಗಿದ್ದಾರೆ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ವಿಜಿ ಪರಾರಿಯಾಗಿದ್ದು, ಸಿ.ಕೆ.ಅಚ್ಚುಕಟ್ಟು ಠಾಣೆ ಪೊಲೀಸರು ವಿಜಯ್ ಗಾಗಿ ಹುಡುಕಾಟ ಮುಂದುವರೆಸಿದ್ದಾರೆ.ಅಲ್ಲದೇ ಸುಂದರ್ ಗೌಡ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ. ಇನ್ನು ಐಪಿಸಿ ಸೆಕ್ಷನ್ 353, 225 ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ.

Next Story

RELATED STORIES