Top

ಇಂಗ್ಲೆಂಡ್ ಸರಣಿ ವೇಳೆಗೆ ಸಂಪೂರ್ಣ ಫಿಟ್: ವಿರಾಟ್ ಕೊಹ್ಲಿ

ಇಂಗ್ಲೆಂಡ್ ಸರಣಿ ವೇಳೆಗೆ ಸಂಪೂರ್ಣ ಫಿಟ್: ವಿರಾಟ್ ಕೊಹ್ಲಿ
X

ನವದೆಹಲಿ: ಮುಂಬರುವ ಇಂಗ್ಲೆಂಡ್ ಸರಣಿ ವೇಳೆಗೆ ಸಂಪೂರ್ಣ ಫಿಟ್ ಆಗುವುದಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದ ಮೂಲಕ ಹೇಳಿದ್ದಾರೆ. ಕುತ್ತಿಗೆ ನೋವಿನಿಂದ ಬಳಲುತ್ತಿರುವ ವಿರಾಟ್ ಕೊಹ್ಲಿ ಕಳೆದ ಕೆಲವು ವಾರಗಳಿಂದ ಕೆಟ್ಟ ದಿನಗಳನ್ನ ಅನುಭವಿಸಿದ್ದಾರೆ. ಆರ್‍ಸಿಬಿ ತಂಡ ಪ್ಲೇ ಆಫ್‍ಗೂ ಹೋಗದೇ ಇದ್ದಿದ್ದು ಕೂಡ ಕೊಹ್ಲಿಗೆ ದೊಡ್ಡ ಹೊಡೆತ ನೀಡಿತು.ನಂತರ ಕುತ್ತಿಗೆ ನೋವು ಕಾಣಿಸಿಕೊಂಡು ಕೌಂಟಿ ಕ್ರಿಕೆಟ್ ಅಡಲು ಅಗದಂತೆ ಮಾಡಿದ್ದು, ಕೊಹ್ಲಿಗೆ ಇನ್ನು ಹೆಚ್ಚಿನ ಬೆಸರ ಉಂಟು ಮಾಡಿತು. ಇದೀಗ ಕೊಹ್ಲಿ ಸೋಶಿಯಲ್ ಮೀಡಿಯಾ ಮೂಲಕ ಇಂಗ್ಲೆಂಡ್ ಸರಣಿ ವೇಳೆಗೆ ಸಂಪೂರ್ಣ ಫಿಟ್ ಆಗುವುದಾಗಿ ಹೇಳಿದ್ದಾರೆ.

Next Story

RELATED STORIES