Top

ಅಮ್ಮನ ದಿನಾಚರಣೆಗೆ ಅಣ್ಣಾವ್ರ ಮಕ್ಕಳ ಸ್ಪೆಷಲ್ ಗಿಫ್ಟ್

ಅಮ್ಮನ ದಿನಾಚರಣೆಗೆ ಅಣ್ಣಾವ್ರ ಮಕ್ಕಳ ಸ್ಪೆಷಲ್ ಗಿಫ್ಟ್
X

ನಾಳೆ ಅಮ್ಮಂದಿರ ದಿನಾಚರಣೆ... ಈಗಾಗ್ಲೇ ಕನ್ನಡ ಸಿನಿಮಾಗಳಲ್ಲಿ ಅಮ್ಮನ ಕುರಿತಾದ ಅದೆಷ್ಟೋ ಹಾಡುಗಳು ಬಂದಿವೆ..ಅದ್ರಲ್ಲೂ ಡಾ.ರಾಜ್​ಕುಮಾರ್ ಅಭಿನಯದ ಕೆರಳಿದ ಸಿಂಹ ಚಿತ್ರದ ಅಮ್ಮ ನೀನು ನನಗಾಗಿ ಹಾಡು ಇಂದಿಗೂ ಎವರ್​ಗ್ರೀನ್​.

ಇದೀಗ ನಾಳೆ ಅಮ್ಮಂದಿರ ದಿನಾಚರಣೆಗಾಗಿ ಅಣ್ಣಾವ್ರ ಮಕ್ಕಳಾದ ಶಿವರಾಜ್​ಕುಮಾರ್, ರಾಘವೇಂದ್ರ ರಾಜ್​ಕುಮಾರ್, ಪುನೀತ್​ ರಾಜ್​ಕುಮಾರ್​ ಸೇರಿ ಸ್ಪೆಷಲ್​ ಗಿಫ್ಟ್​ವೊಂದನ್ನ ಕೊಡ್ತಿದ್ದಾರೆ..ಅಣ್ಣಾವ್ರ ಸೂಪರ್​ ಹಿಟ್ ಅಮ್ಮ ನೀನು ನನಗಾಗಿ ಹಾಡನ್ನ ಮತ್ತೊಮ್ಮೆ ಮೂವರು ಸೇರಿ ಹಾಡಿದ್ದಾರೆ.

ಈ ಹಾಡನ್ನ ನಾಳೆ ಅಮ್ಮಂದಿರ ದಿನಾಚರಣೆ ಪ್ರಯುಕ್ತ ರಿಲೀಸ್​ ಮಾಡಲಾಗ್ತಿದೆ..ಅಪ್ಪ ಹಾಡಿದ ಹಾಡನ್ನೇ ಮೂವರು ಮಕ್ಕಳ ದನಿಯಲ್ಲಿ ಕೇಳೋಕ್ಕೆ ಅಭಿಮಾನಿಗಳು ಕಾತುರರಾಗಿದ್ದಾರೆ.

Next Story

RELATED STORIES