Top

ಈ ಬಾರಿ ಶೇ.97ರಷ್ಟು ಮುಂಗಾರು ಮಳೆ ನಿರೀಕ್ಷೆ: ಹವಾಮಾನ ಇಲಾಖೆ

ಈ ಬಾರಿ  ಶೇ.97ರಷ್ಟು ಮುಂಗಾರು ಮಳೆ ನಿರೀಕ್ಷೆ: ಹವಾಮಾನ ಇಲಾಖೆ
X

ನಿರೀಕ್ಷೆಗೂ ಮೊದಲೇ ಕರಾವಳಿಗೆ ಕಾಲಿಟ್ಟಿದ್ದೂ ಅಲ್ಲದೇ ಅಬ್ಬರಿಸಿ ಬೊಬ್ಬಿರಿಸಿದ ಮುಂಗಾರು ಮಳೆ ಈ ಬಾರಿ ಶೇ.97ರಷ್ಟು ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಮೂಲಕ ಕಳೆದ ನಾಲ್ಕೈದು ವರ್ಷಗಳ ಬರಗಾಲದಿಂದ ತತ್ತರಿಸಿದ್ದ ಕರ್ನಾಟಕ ನಿಟ್ಟುಸಿರುಬಿಡಬಹುದು.

ಜೂನ್​ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಮುಂಗಾರು ಮಳೆ ದೇಶಾದ್ಯಂತ ಆಗಲಿದ್ದು, ಶೇ.96ರಿಂದ ಶೇ.104ರಷ್ಟು ಪ್ರಮಾಣದಲ್ಲಿ ಮಳೆಯಾಗಲಿದೆ. ಕಳೆದ ವರ್ಷ ಶೇ.97ರಷ್ಟು ಮಳೆಯಾಗಿದ್ದು, ಅದಕ್ಕಿಂತ ಉತ್ತಮ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

Next Story

RELATED STORIES