Top

ಕೈ ಬೆರಳಿಗೆ ಗಾಯ: ಆಫ್ಘನ್​ ಟೆಸ್ಟ್​ಗೆ ವೃದ್ದಿಮನ್​ ಸಾಹ ಅನುಮಾನ

ಕೈ ಬೆರಳಿಗೆ ಗಾಯ:  ಆಫ್ಘನ್​ ಟೆಸ್ಟ್​ಗೆ  ವೃದ್ದಿಮನ್​ ಸಾಹ  ಅನುಮಾನ
X

ಐಪಿಎಲ್​ ಟೂರ್ನಿ ವೇಳೆ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದ ಟೀಂ ಇಂಡಿಯಾದ ವಿಕೆಟ್​ ಕೀಪರ್ ವೃದ್ದಿಮನ್​ ಸಾಹ ಮುಂಬರುವ ಅಫ್ಘಾನಿಸ್ತಾನದ ವಿರುದ್ಧದ ಏಕೈಕ ಟೆಸ್ಟ್ ಸರಣಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ವಿರಾಟ್​ ಕೊಹ್ಲಿ ಈಗಾಗಲೇ ಕತ್ತಿನ ಗಾಯದಿಂದ ಬಳಲುತ್ತಿದ್ದು, ಈಗ ನಾಯಕ ಸಾಲಿಗೆ ವೃದ್ಧಿಮಾನ್ ಸಾಹಾ ಸೇರಿಕೊಳ್ಳಲಿದ್ದಾರೆ.

ಐಪಿಎಲ್​ ಟೂರ್ನಿಯಲ್ಲಿ ಕ್ವಾಲಿಫೈಯರ್ 2ರಲ್ಲಿ ಕೋಲ್ಕತ್ತಾ ವಿರುದ್ಧ ಬ್ಯಾಟಿಂಗ್​ ಮಾಡುವಾಗ ಕೆಕೆಆರ್​​ ಪೇಸರ್​ ಶಿವಂ ಮಾವಿ ಎಸೆತದಲ್ಲಿ ವೃದ್ಧಿಮನ್​ ಸಾಹಾ ಗಾಯೊಂಡಿದ್ದರು. ಇದೇ ಕಾರಣಕ್ಕಾಗಿ ವೃದ್ದಿಮನ್ ಸಾಹಾ ಚೆ್ನೈ ಸೂಪರ್​ ಕಿಂಗ್ಸ್​​ ವಿರುದ್ಧ ಫೈನಲ್ ಪಂದ್ಯದಲ್ಲಿ ಆಡಿರಲಿಲ್ಲ. ಸಾಹಾಗೆ 5ರಿಂದ ಆರು ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ.

Next Story

RELATED STORIES