Top

ಪಡ್ಡೆಹುಲಿಗೆ ಪ್ರೊಫೆಸರ್ ಆದ ಹಳ್ಳಿಮೇಷ್ಟ್ರು!

ಪಡ್ಡೆಹುಲಿಗೆ ಪ್ರೊಫೆಸರ್ ಆದ ಹಳ್ಳಿಮೇಷ್ಟ್ರು!
X

ರಾಜಾಹುಲಿ ಡೈರೆಕ್ಟರ್ ಗುರುದೇಶ್ ಪಾಂಡೆ ನಿರ್ದೇಶನದ ಪಡ್ಡೆಹುಲಿ ಚಿತ್ರದ ರವಿಮಾಮನ ಫಸ್ಟ್ ಲುಕ್ ರಿಲೀಸ್ ಆಗಿದೆ. ರವಿಚಂದ್ರನ್ ಬರ್ತ್ ಡೇ ವಿಶೇಷ ಈ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ, ರವಿಮಾಮ ಈ‌ ಚಿತ್ರದಲ್ಲಿ ಕನ್ನಡ ಪ್ರೊಫೆಸರ್ ಪಾತ್ರ ಮಾಡ್ತಿದ್ದಾರೆ ಅನ್ನೋ ವಿಚಾರ ಕೂಡ ಬಹಿರಂಗಪಡಿಸಿದೆ.

ಕನ್ನಡ ಸಾಹಿತ್ಯಾಸಕ್ತರಾಗಿ ಕ್ರೇಜಿಸ್ಟಾರ್ ಬೇರೆಯದ್ದೇ ಲುಕ್ ನಲ್ಲಿ ಕಾಣಲಿದ್ದು, ನಾಳೆ ರವಿಚಂದ್ರನ್ ಟೀಸರ್ ಬಿಡುಗಡೆ ಮಾಡಲಿದೆ ಚಿತ್ರತಂಡ. ಅಂದಹಾಗೆ ಕೆ.ಮಂಜು ಮಗ ಶ್ರೇಯಸ್ ಈ ಸಿನಿಮಾದ ಮೂಲಕ ನಾಯಕನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ನಿಶ್ವಿಕಾ ನಾಯಕಿ ಪಾತ್ರ ನಿರ್ವಹಿಸುತ್ತಿದ್ದು, ಸದ್ಯದಲ್ಲೇ ಸಿನಿಮಾ ತೆರೆಗೆ ಬರಲಿದೆ.

Next Story

RELATED STORIES