Top

ಕಾಳಿ ವೇಷ ಧರಿಸಿದ್ದ ವ್ಯಕ್ತಿಯನ್ನು ಹೊಡೆದು ಕೊಂದರು!

ಕಾಳಿ ವೇಷ ಧರಿಸಿದ್ದ ವ್ಯಕ್ತಿಯನ್ನು ಹೊಡೆದು ಕೊಂದರು!
X

ಕಾಳಿ ದೇವಿಯ ತರಹ ವೇಷಧರಿಸಿ ತಾನು ಕಾಳಿಯ ಅವತಾರ ಎಂದು ಹೇಳಿಕೊಂಡಿದ್ದ ವ್ಯಕ್ತಿಯನ್ನು ಹೊಡೆದು ಕೊಂದ 7 ಮಂದಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಕಪ್ಪು ಸಲ್ವಾರ್​, ಕೆಂಪು ಬಳೆ ಹಾಕಿಕೊಂಡು ತಾನು ಕಾಳಿಯ ಅವತಾರ ಎಂದು ಹೇಳಿಕೊಂಡಿದ್ದ ವ್ಯಕ್ತಿಯನ್ನು ಸಾರ್ವಜನಿಕರ ಸಮ್ಮುಖದಲ್ಲಿ ಅಣಕಿಸಿದ ಯುವಕರ ಗುಂಪು ನಂತರ ಹಲ್ಲೆ ನಡೆಸಿ ಕೊಂದಿತು. ಹೊಟ್ಟೆ ಮತ್ತು ತಲೆಯ ಮೇಲೆ ಹಲ್ಲೆ ನಡೆಸಿ ಹೊಟ್ಟೆಗೆ ಇರಿದು ಕೊಂದು ಕಾಡಿನಲ್ಲಿ ಬಿಸಾಡಲಾಗಿತ್ತು. ಈ ಸಂಬಂಧ ನಾಲ್ವರು ಹಾಗೂ ಮೂವರು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Next Story

RELATED STORIES