Top

ಜಾಯಿಂಟ್ ವ್ಹೀಲ್ ಕುಸಿದು ಮಗು ಸಾವು

ಜಾಯಿಂಟ್ ವ್ಹೀಲ್ ಕುಸಿದು ಮಗು ಸಾವು
X

ಆಂಧ್ರಪ್ರದೇಶ, ಅನಂತಪುರ: ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆದ ಮೇಲಾ ಪ್ರದರ್ಶನದಲ್ಲಿ, ಚಕ್ರದಲ್ಲಿ ಆಡುವಾಗ, ಮಗುವೊಂದು ಸಾವನ್ನಪ್ಪಿದ ಘಟನೆ ನಡೆದಿದೆ. ಈ ದುರಂತ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, 8 ವರ್ಷದ ಮಗು ದುರಂತ ಸಾವು ಕಂಡಿದೆ.

[embedyt] https://www.youtube.com/watch?v=c9RugIF8B8M[/embedyt]

ಅಲ್ಲದೇ 6ಜನ ಗಾಯಗೊಂಡಿದ್ದು, ಗಾಯಾಳುಗಳು ಸಿದ್ದರಾಮಪುರದ ನಿವಾಸಿಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಕ್ರದ ಆಟವಾಡುವ ವೇಳೆ ಅದರ ಆಯೋಜಕ ತೋರಿದ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣವೆಂದು ಹೇಳಲಾಗಿದ್ದು, ಆತ ಮದ್ಯಪಾನ ಮಾಡಿದ್ದನೆನ್ನಲಾಗಿದೆ.ಚಕ್ರದ ತಿರುಪು ಕೆಳಗೆ ಬಿದ್ದು, ಕುಸಿದ ಪರಿಣಾಮ, 8ವರ್ಷದ ಮಗು ಕೆಳಗೆ ಬಿದ್ದು, ಕಬ್ಬಿಣದ ರಾಡ್ ಗೆ ಸಿಲುಕಿ ಮೃತಪಟ್ಟಿದೆ.

Next Story

RELATED STORIES