ಸೆಟ್ಟೇರಿದ ಅಂಬಿ ಪುತ್ರನ ಅಮರ್ ಸಿನಿಮಾ

X
TV5 Kannada28 May 2018 8:08 AM GMT
ಸ್ಯಾಂಡಲ್ವುಡ್ನ ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ನಾಯಕನಟನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗ್ತಿದ್ದಾರೆ..ಈಗಾಗ್ಲೇ ಚಿತ್ರಕ್ಕೆ ಅಮರ್ ಅಂತ ಟೈಟಲ್ ಫಿಕ್ಸ್ ಚಿತ್ರದ ಫಸ್ಟ್ ಲುಕ್ ಕೂಡ ರಿವೀಲ್ ಆಗಿದೆ..ಇಂದು ಅಮರ್ ಚಿತ್ರದ ಸರಳ ಮುಹೂರ್ತ ಸಮಾರಂಭವನ್ನ ಜೆಪಿ ನಗರದ ತಿರುಮಲ ಗಿರಿ ವೆಂಕಟೇಶ್ವರ ದೇವಸ್ಥಾನದಲ್ಲಿ ನೆರವೇರಿಸಿದ್ದು, ಚಿತ್ರತಂಡದ ಜೊತೆಗೆ ರೆಬೆಲ್ ಸ್ಟಾರ್ ಅಂಬಿ ಮತ್ತು ಪತ್ನಿ ಸುಮಲತಾ ಕೂಡ ಭಾಗಿಯಾಗಿದ್ರು..ಅಮರ್ ಆ್ಯಕ್ಷನ್ ಲವ್ ಸ್ಟೋರಿಯಾಗಿದ್ದು,ನಾಗಶೇಖರ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ..
https://www.youtube.com/watch?v=1n8o9AiweW4
Next Story