Top

ಬದುಕಲು ಇಷ್ಟವಿಲ್ಲ, ಸಾಯುತ್ತೇನೆ: ಶಶಿ ತರೂರ್​ಗೆ ಮೇಲ್ ಮಾಡಿದ್ದ ಸುನಂದ!

ಬದುಕಲು ಇಷ್ಟವಿಲ್ಲ, ಸಾಯುತ್ತೇನೆ: ಶಶಿ ತರೂರ್​ಗೆ ಮೇಲ್ ಮಾಡಿದ್ದ ಸುನಂದ!
X

ಅನುಮಾನಗಳಿಗೆ ಎಡೆ ಮಾಡಿಕೊಡುವ ರೀತಿಯಲ್ಲಿ ಮೃತಪಟ್ಟ ಸುನಂದ ಪುಷ್ಕರ್ ಸಾವಿಗೂ ಮುನ್ನ ಮಾಜಿ ಕೇಂದ್ರ ಸಚಿವ ಹಾಗೂ ಪತಿ ಶಶಿ ತರೂರ್​ಗೆ ಮಾಡಿದ್ದ ಇ-ಮೇಲ್ ಸಂದೇಶವನ್ನೇ ಪೊಲೀಸರು ಸಾಯುವ ಮುನ್ನದ ಕೊನೆಯ ಹೇಳಿಕೆ ಎಂದು ಪರಿಗಣಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ.

ನನಗೆ ಬದುಕು ಸಾಕಾಗಿದೆ. ನಾನು ಸಾಯಲು ಬಯಸುತ್ತೇನೆ ಎಂದು ಸುನಂದ ಪುಷ್ಕರ್ ದೆಹಲಿಯ ಪಂಚತಾರಾ ಹೋಟೆಲ್​ನಲ್ಲಿ ಸಾಯುವ 9 ದಿನಗಳ ಮುನ್ನ ಶಶಿ ತರೂರ್​ಗೆ ಇ-ಮೇಲ್ ಸಂದೇಶ ಕಳುಹಿಸಿದ್ದರು.

ಸುನಂದ ಸಾವಿಗೆ ವಿಷಕಾರಿ ಅಂಶ ಕಾರಣವಾಗಿದ್ದು, ಸುಮಾರು 27 ಮಾತ್ರೆಗಳು ಪತ್ತೆಯಾಗಿದ್ದು, ಎಷ್ಟು ಮಾತ್ರೆ ಸೇವಿಸಿದ್ದರು ಎಂದು ನಿಖರವಾಗಿ ಹೇಳಲು ಅಸಾಧ್ಯ ಎಂದು ಪೊಲೀಸರು ತಿಳಿಸಿದ್ದಾರೆ.

Next Story

RELATED STORIES