Top

ಕಾಲ ಚಿತ್ರದ ಟ್ರೈಲರ್ ಬಿಡುಗಡೆ: ಒಂದೇ ಗಂಟೆಯಲ್ಲಿ 3 ಲಕ್ಷ ವೀಕ್ಷಣೆ

ಕಾಲ ಚಿತ್ರದ ಟ್ರೈಲರ್ ಬಿಡುಗಡೆ: ಒಂದೇ ಗಂಟೆಯಲ್ಲಿ 3 ಲಕ್ಷ ವೀಕ್ಷಣೆ
X

ರಜನಿಕಾಂತ್​ ಅವರ ಬಹುನಿರೀಕ್ಷಿತ ಕಾಲ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಹೆಚ್ಚು ಪ್ರಚಾರವಿಲ್ಲದೇ ಬಿಡುಗಡೆಯಾದ ಒಂದೇ ಗಂಟೆಯಲ್ಲಿ ಸುಮಾರು 3 ಲಕ್ಷ ಅಭಿಮಾನಿಗಳು ಟ್ರೇಲರ್ ವೀಕ್ಷಿಸಿದ್ದಾರೆ.

ಟ್ರೇಲರ್​ನಲ್ಲಿ ರಜನಿಕಾಂತ್, ನಾನಾ ಪಟೇಕರ್ ಮುಂತಾದವರು ಕಾಣಿಸಿಕೊಂಡಿದ್ದಾರೆ. ಕಾಲ ಅಂದರೆ ಯಾರು ಎಂದು ಮಗಳು ಕೇಳುವ ಪ್ರಶ್ನೆಗೆ ನಾನಾ ಪಟೇಕರ್ ರಾವಣ, ದೆವ್ವದ ರಾಜ ಎನ್ನುತ್ತಾನೆ.

ಟ್ರೇಲರ್ ನೋಡಿದರೆ ಕೋಳಗೇರಿಯನ್ನು ವಶಪಡಿಸಿಕೊಳ್ಳಲು ಯತ್ನಿಸುವ ರಾಜಕಾರಣಿಯಾಗಿ ನಾನಾಪಟೇಕರ್ ಹಾಗೂ ಕೊಳಗೇರಿ ಜನರನ್ನು ರಕ್ಷಿಸುವ ನಾಯಕನಾಗಿ ರಜನಿಕಾಂತ್ ಪಾತ್ರ ನಿಭಾಯಿಸಿದ್ದಾರೆ.

Next Story

RELATED STORIES