Top

ಜಿಗಣಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಭಾರಿ ಅಕ್ರಮ

ಜಿಗಣಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಭಾರಿ ಅಕ್ರಮ
X

ಜಿಗಣಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ 4 ಕೋಟಿ 63 ಲಕ್ಷ ಕೋಟಿ ವಂಚನೆ ಬೆಳಕಿಗೆ ಬಂದಿದ್ದು, ಸಬ್ ರಿಜಿಸ್ಟರ್ ಸೇರಿ ಮೂವರು ಅಧಿಕಾರಿಗಳ ಅಮಾನತು ಮಾಡಲಾಗಿದೆ.

ಸಬ್ ರಿಜಿಸ್ಟರ್ ಶ್ರೀನಿವಾಸ್, ಎಪ್ ಡಿ ಎ ವೇಣುಗೋಪಾಲ್, ಎಸ್ ಡಿ ಎ ಹಾಲೇಶ್ ಅಮಾನತು ಮಾಡಲಾಗಿದೆ.

ಕಚೇರಿಯಲ್ಲಿ‌ ಸಂಗ್ರಹವಾಗುತ್ತಿದ್ದ ಜಮೀನು ರಿಜಿಸ್ಟರ್ ನ ಟ್ಯಾಕ್ಸ್ ಹಣವನ್ನು ಸರ್ಕಾರಕ್ಕೆ ಕಟ್ಟದೆ ಮೋಸ ಮಾಡುತ್ತಿದ್ದ ಹಿನ್ನಲೆ ಅಮಾನತು ಮಾಡಲಾಗಿದೆ.

Next Story

RELATED STORIES