Top

ಮೋದಿ ಸರ್ಕಾರಕ್ಕೆ 4 ವರ್ಷದ ಸಂಭ್ರಮ

ಮೋದಿ ಸರ್ಕಾರಕ್ಕೆ 4 ವರ್ಷದ ಸಂಭ್ರಮ
X

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 4 ವರ್ಷ ಪೂರೈಸಿ 5ನೇ ವರ್ಷಕ್ಕೆ ಕಾಲಿಟ್ಟಿದೆ. 2014ರಲ್ಲಿ ಪೂರ್ಣ ಬಹುಮತದೊಂದಿಗೆ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಏರಿತ್ತು. ಭಾರೀ ನಿರೀಕ್ಷೆಯೊಂದಿಗೆ ದೇಶದ ಜನತೆ ಯುಪಿಎ ಮೈತ್ರಿಕೂಟಕ್ಕೆ ಗುಡ್‌ಬೈ ಹೇಳಿ ಎನ್‌ಡಿಎ ಮೈತ್ರಿಕೂಟಕ್ಕೆ ಅಧಿಕಾರದ ಗದ್ದುಗೆ ನೀಡಿದ್ರು.

ಪ್ರಧಾನಿ ಮೋದಿ ದೇಶದ ಪ್ರಧಾನಿ ಆದ್ಮೇಲೆ ರಾಜಕೀಯ ಲೆಕ್ಕಾಚಾರ ಹಾಗೂ ರಾಜಕೀಯ ಚಿತ್ರಣವೇ ಬದಲಾಗಿ ಹೋಯ್ತು. ನರೇಂದ್ರ ಮೋದಿಯ ನೇರ ಮಾತು, ಕೆಲಸದ ಶೈಲಿ, ವಿವಾದಾತ್ಮಕ ವಿಷಯಗಳಿಗೆ ಪ್ರತಿಕ್ರಿಯೆ ನೀಡದ ಚಾಣಾಕ್ಷತೆಗ ಜನರು ಫಿದಾ ಆದ್ರು. ಇನ್ನು 4 ವರ್ಷಗಳ ಆಡಳಿತವು ಹಲವು ಟೀಕೆಗಳಿಗೂ ಒಳಗಾಗಿದೆ. ವಿಪಕ್ಷಗಳು ಇಂದು ದೇಶಾದ್ಯಂತ ವಿಶ್ವಾಸಘಾತಕ ದಿನವನ್ನು ಆಚರಿಸಲು ನಿರ್ಧರಿಸಿವೆ.

Next Story

RELATED STORIES