Top

ಕಾಂಗ್ರೆಸ್ ಗೆ ಸೇರ್ತಾರಾ ಮಧು ಬಂಗಾರಪ್ಪ..?

ಕಾಂಗ್ರೆಸ್ ಗೆ ಸೇರ್ತಾರಾ ಮಧು ಬಂಗಾರಪ್ಪ..?
X

ಜೆಡಿಎಸ್ ನಾಯಕ, ಮಾಜಿ ಶಾಸಕ, ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ತಾರಾ ಎಂಬ ಪ್ರಶ್ನೆ ಈಗ ಉದ್ಭವವಾಗಿದೆ. ಏಕೆಂದರೆ ಮಧು ಬಂಗಾರಪ್ಪ ಇಂದು ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿ, ಮಾತುಕತೆ ನಡೆಸಿದ್ದಾರೆ. ರಾಜಕೀಯ ನಡೆ ಕುರಿತು ಚರ್ಚೆ ನಡೆಸಿರುವ ಮಧು ಬಂಗಾರಪ್ಪ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗ್ತಾರಾ ಎಂಬ ಪ್ರಶ್ನೆ ಉದ್ಭವವಾಗಿದೆ.ಅಲ್ಲದೇ ಸಹೋದರನ ವಿರುದ್ಧ ಸೋತ ಬಳಿಕ ಎಲ್ಲೂ ಕಾಣಿಸಿಕೊಳ್ಳದ ಮಧು ಬಂಗಾರಪ್ಪ, ಡಿಕೆಶಿ ಮನೆಗೆ ತೆರಳಿದ್ದು, ತೀವ್ರ ಕುತೂಹಲ ಮೂಡಿಸಿದೆ.

Next Story

RELATED STORIES