Top

ಮತ್ತೆ ಅಖಾಡಕ್ಕಿಳಿಯಲಿದ್ದಾರೆ ಯೋಗೇಶ್ವರ್

ಮತ್ತೆ ಅಖಾಡಕ್ಕಿಳಿಯಲಿದ್ದಾರೆ ಯೋಗೇಶ್ವರ್
X

ಹೆಚ್​ಡಿಕೆ ರಾಜೀನಾಮೆ ಬಳಿಕ ತೆರವಾಗಿರುವ ರಾಮನಗರ ಕ್ಷೇತ್ರ ಈಗ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.ರಾಮನಗರದ ಗೆಲುವನ್ನ ಉಳಿಸಿಕೊಳ್ಳಲು ಜೆಡಿಎಸ್​ ಶತಾಯಗತಾಯ ಪ್ರಯತ್ನ ಮಾಡ್ತಿದ್ರೆ, ಸೆಕೆಂಡ್​ ಚಾನ್ಸ್​ನ್ನ ಸದುಪಯೋಗ ಪಡಿಸಿಕೊಳ್ಳಲು ಬಿಜೆಪಿ ತಯಾರಿಗಿದೆ. ರಾಮನಗರದ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿಯಾಗಿ ಅನಿತಾ ಕುಮಾರಸ್ವಾಮಿ ಕಣಕ್ಕಿಳಿಯಲಿದ್ದಾರೆ.ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮತ್ತೆ ಸಿ.ಪಿ.ಯೋಗೀಶ್ವರ್​​..ಅಖಾಡದಲ್ಲಿರಲಿದ್ದಾರೆ. ಈ ಸಂಬಂಧ ಬಿಎಸ್​ವೈ ಸಿ.ಪಿ.ಯೋಗೀಶ್ವರ್​ ಜೊತೆ ಮಹತ್ವದ ಮಾತುಕತೆ ನಡೆಸಿದ್ದು, ಜಿದ್ದಾಜಿದ್ದಿನ ಕಣದಲ್ಲಿ ಗೆಲ್ಲಲು ಶತಾಯಗತಾಯ ಪ್ರಯತ್ನ ಮಾಡುತ್ತಿದೆ.

Next Story

RELATED STORIES