Top

ಬಾಂಗ್ಲಾದೇಶ ಭವನ ಉದ್ಘಾಟಿಸಿದ ಪ್ರಧಾನಿ ಮೋದಿ , ಶೇಕ್ ಹಸೀನಾ

ಬಾಂಗ್ಲಾದೇಶ ಭವನ ಉದ್ಘಾಟಿಸಿದ ಪ್ರಧಾನಿ ಮೋದಿ , ಶೇಕ್ ಹಸೀನಾ
X

ಪಶ್ಚಿಮ ಬಂಗಾಳ : ಭಾರತ ಹಾಗೂ ಬಾಂಗ್ಲಾದೇಶಗಳ ನಡುವಿನ ಸಾಂಸ್ಕೃತಿಕ ಬಾಂಧವ್ಯದ ಕುರುಹು ಆಗಿ ಪ್ರಧಾನಿ ನರೇಂದ್ರಮೋದಿ ಹಾಗೂ ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ಪಶ್ಚಿಮ ಬಂಗಾಳದ ಶಾಂತಿನಿಕೇತನ್‌ನಲ್ಲಿ "ಬಾಂಗ್ಲಾದೇಶ ಭವನ"ವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರಮೋದಿ, 1971ರ ಬಾಂಗ್ಲಾದೇಶ ವಿಮೋಚನಾ ಯುದ್ದದ ವೇಳೆ ಭಾರತೀಯ ಯೋಧರು ತಮ್ಮ ಜೀವ ಬಲಿದಾನ ಮಾಡಿದ್ದಾರೆ. ರವೀಂದ್ರ ನಾಥ್ ಠಾಗೋರ್ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಸಂದೇಶ ಸಾರಿದ ಕವಿ. ಬಾಂಗ್ಲಾದೇಶ ಭವನ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಒಪ್ಪಂದದ ಸಂಕೇತವಾಗಿದೆ ಎಂದು ಹೇಳಿದರು.

ಬಾಂಗ್ಲಾ ದೇಶದ ಪ್ರಧಾನಿ ಶೇಕ್ ಹಸೀನಾ ಮಾತನಾಡಿ ರವೀಂದ್ರ ನಾಥ್ ಠಾಗೋರ್, ಭಾರತ ಹಾಗೂ ಬಾಂಗ್ಲಾದೇಶಕ್ಕೆ ಸೇರಿದ ಕವಿಯಾಗಿದ್ದಾರೆ. ಇವರಿಬ್ಬರ ಸಂಕೇತದಲ್ಲಿ ಬಾಂಗ್ಲಾದೇಶದ ಭವನ ಸಾಮರಸ್ಯ ಬೆರೆಸಲಿಗೆ. ಇಲ್ಲಿಗೆ ಬರುವ ಬಾಂಗ್ಲಾದೇಶಿಗರಿಗೆ ಉಳಿದುಕೊಳ್ಳುವ ವ್ಯವಸ್ಥೆ ಉಂಟಾಗಲಿದೆ ಎಂದು ಹೇಳಿದರು.

Next Story

RELATED STORIES