ಸ್ಮಾರ್ಟ್ ವಾಚ್ ಬಳಸುವಂತಿಲ್ಲ ಪಾಕ್ ಆಟಗಾರರು..!

X
TV5 Kannada25 May 2018 5:27 AM GMT
ಲಂಡನ್:ಆನ್ ಫೀಲ್ಡ್ ನಲ್ಲಿ ಸ್ಮಾರ್ಟ್ ವಾಚ್ಗಳ ಮೂಲಕ ಮಾಹಿತಿಯನ್ನ ಪಡೆಯುವ ಸಾಧ್ಯತೆ ಇರೊದ್ರಿಂದ ಪಾಕ್ ಅಟಗಾರರಿಗೆ ಮೈದಾನದಲ್ಲಿ ಸ್ಮಾರ್ಟ್ ವಾಚ್ಗಳನ್ನ ಬಳಸಲು ಬಿಡುವುದಿಲ್ಲ ಎಂದು ಐಸಿಸಿ ಭ್ರಷ್ಟಚಾರ ನಿಗ್ರ ದಳ ತಿಳಿಸಿದೆ. ಗುರುವಾರ ಆತಿಥೇಯ ಇಂಗ್ಲೆಂಡ್ ವಿರುದ್ಧ ಆರಂಭವಾದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಪಾಕ್ ಅಟಗಾರರು ಸ್ಮಾರ್ಟ್ ವಾಚ್ ಗಳನ್ನ ಬಳಸುತ್ತಿರುವುದು ಕಂಡು ಬಂತು. ಪಾಕ್ ಆಟಗಾರರು ಸ್ಮಾರ್ಟ್ ವಚ್ಗಳನ್ನ ಬಳಸುತ್ತಿರುವುದರಿಂದ ಯಾವುದೇ ಆರೋಪಗಳಿಲ್ಲ ಅದರೆ ಅದರಿಂದ ಮಾಹಿತಿಗಳನ್ನ ಕಳಹಿಸಬಹುದು ಮತ್ತು ಪಡೆಬಹುದಾಗಿರುವುದರಿಂದ ಐಸಿಸಿ ಸ್ಮಾರ್ಟ್ ಫೋನ್ಗಳನ್ನ ಮೈದಾನದಲ್ಲಿ ಬಳಸದಂತೆ ಕ್ರಮಕೈಗೊಂಡಿದೆ.
Next Story