Top

ಡಿ.ಕೆ.ಶಿವಕುಮಾರ್ ಗೆ ಸಿಗಲಿದೆ ಪ್ರಭಾವಿ ಖಾತೆ

ಡಿ.ಕೆ.ಶಿವಕುಮಾರ್ ಗೆ ಸಿಗಲಿದೆ ಪ್ರಭಾವಿ ಖಾತೆ
X

ಹಿಲ್ಟನ್​ ರೆಸಾರ್ಟ್​ಗೆ ತೆರಳದೇ ಹೈಕಮಾಂಡ್​ ಮೇಲೆ ಮುನಿಸಿಕೊಂಡಿದ್ದ ಡಿ.ಕೆ.ಶಿವಕುಮಾರ್​ ತಮ್ಮ ಮುನಿಸು ಕೈಬಿಟ್ಟು ವಿಧಾನಸೌಧಕ್ಕೆ ಆಗಮಿಸಿದ್ದರು. ಕೊನೆಗೂ ಡಿಕೆಶಿ ಮನವೊಲಿಸುವಲ್ಲಿ ಹೈಕಮಾಂಡ್ ಯಶಸ್ವಿಯಾಗಿದ್ದು, ಡಿಕೆಶಿಗೆ ಪ್ರಭಾವಿ ಖಾತೆಯ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಲಿದೆ. ಇಂದು ಸಂಜೆಯೇ ಈ ಬಗ್ಗೆ ಹೈಕಮಾಂಡ್​ ಘೋಷಣೆ ಮಾಡಲಿದ್ದು, ಡಿ.ಕೆ.ಶಿವಕುಮಾರ್​ ಇಂದಿನಿಂದ ಮತ್ತೆ ಪಕ್ಷದ ಚಟುವಟಿಕೆಗಳಲ್ಲಿ ಆ್ಯಕ್ಟಿವ್​ ಆಗಿದ್ದಾರೆ.

Next Story

RELATED STORIES