Top

ಹೆಚ್ಡಿಕೆಗೆ ಬಿಎಸ್ ವೈ ಓಪೆನ್ ಚಾಲೆಂಜ್

ಹೆಚ್ಡಿಕೆಗೆ ಬಿಎಸ್ ವೈ ಓಪೆನ್ ಚಾಲೆಂಜ್
X

ಇಂದು ವಿಶ್ವಾಸಮತಯಾಚನೆ ಮಾಡಲಿರುವ ನೂತನ ಸಿಎಂ ಹೆಚ್​ಡಿಕೆಗೆ ಮಾಜಿ ಸಿಎಂ ಬಿಎಸ್​ವೈ ಸವಾಲಿನ ಸುರಿಮಳೆಗೈದಿದ್ದಾರೆ. ಇಂದು ವಿಧಾನಸೌಧದಲ್ಲಿ ಬಿಜೆಪಿ 104 ಜನ ಶಾಸಕರು ಸಿಂಹಘರ್ಜನೆ ಮಾಡಲಿದ್ದೇವೆ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಾಲಮನ್ನಾ ಮಾಡುತ್ತೇನೆ ಎಂದಿದ್ದ ಹೆಚ್​ಡಿಕೆ, ತಮ್ಮ ಹೇಳಿಕೆಗೆ ಬದ್ಧರಾಗಿರಬೇಕು. ಅಧಿಕಾರ ಬಂದ ಮೇಲೆ ಸಮ್ಮಿಶ್ರ ಅಂತೆಲ್ಲ ಕತೆ ಹೇಳಿದ್ರೆ ನಾವು ಕೇಳೋದಿಲ್ಲ. ರಾಜ್ಯಾದ್ಯಂತ ಉಗ್ರಹೋರಾಟ ಮಾಡಲಿದ್ದೇವೆ ಅಂತಾ ಬಹಿರಂಗ ಸವಾಲ್ ಎಸೆದಿದ್ದಾರೆ.

Next Story

RELATED STORIES