Top

ಆಂದ್ರಪ್ರದೇಶದಲ್ಲಿದೆ ಹಾಲು ಕುಡಿಯುವ ಸಾಯಿಬಾಬಾ ಮೂರ್ತಿ

ಆಂದ್ರಪ್ರದೇಶದಲ್ಲಿದೆ ಹಾಲು ಕುಡಿಯುವ ಸಾಯಿಬಾಬಾ ಮೂರ್ತಿ
X

[video width="360" height="288" mp4="http://tv5kannada.com/wp-content/uploads/2018/05/SAIBABA-FOR-KANNADA1.mp4"][/video]

ಇದೊಂದು ಅಚ್ಚರಿ, ಆಶ್ಚರ್ಯ, ಇದೊಂದು ವಿಸ್ಮಯಕಾರಿ ಘಟನೆ. ಆಂದ್ರಪ್ರದೇಶದ ಚಿತ್ತೂರು ಜಿಲ್ಲೆಯ, ಮಿಟ್ಟೂರು ಹಳ್ಳಿಯಲ್ಲಿದೆ ಹಾಲು ಕುಡಿಯುವ ಸಾಯಿಬಾಬಾ ಮೂರ್ತಿ. ಇದು ನಿಮಗೆ ಆಶ್ಚರ್ಯ ಎನಿಸಬಹುದು. ಆದರೂ ಇದು ಸತ್ಯ.

ಮಿಟ್ಟೂರಿನ ಆನಂದ್ ಎಂಬುವರ ಮನೆಯಲ್ಲಿ ಇಂತಹ ಅಚ್ಚರಿಯೊಂದು ನಡೆದಿದೆ. ಈ ಮೂಲಕ ಸಾಯಿಬಾಬಾ ದಿನವಾದ ಇಂದು ಜನರಲ್ಲಿ ತೀವ್ರ ಕುತೂಹಲ ಮೂಡಿಸಿದೆ.ಅಂದಹಾಗೆ ಆನಂದ್ 1990ರಲ್ಲಿ ಸಾಯಿಬಾಬಾ ಮೂರ್ತಿಯನ್ನು ಖರೀದಿಸಿ ಮನೆಗೆ ತಂದಿದ್ದರು. ಈ ಮೂರ್ತಿ ಗುರುವಾರದ ದಿನವಾದ ಇಂದು ಹಾಲು ಕುಡಿಯುವ ಮೂಲಕ ಅಚ್ಚರಿ ಮೂಡಿಸಿದೆ.

ಈ ಸುದ್ದಿ ತಿಳಿಯುತ್ತಿದ್ದಂತೆ, ಸುತ್ತಮುತ್ತಲಿನ ಗ್ರಾಮಗಳ ಜನರು, ಸರದಿ ಸಾಲಿನಲ್ಲಿ ನಿಂತು, ಹಾಲು ಕುಡಿಯುವ ಸಾಯಿಬಾಬಾ ಮೂರ್ತಿಯ ಅಚ್ಚರಿಯನ್ನು ಕಣ್ ತುಂಬಿಕೊಳ್ಳುತ್ತಿದ್ದಾರೆ. ಈ ಮೂಲಕ ಹಾಲು ಕುಡಿಯುವ ಸಾಯಿಬಾಬಾ ಮೂರ್ತಿಯನ್ನು ಕಂಡು ಬೆರಗಾಗುತ್ತಿದ್ದಾರೆ..

Next Story

RELATED STORIES