Top

ಕೊಹ್ಲಿಗೆ ಗಾಯದ ಸಮಸ್ಯೆ: ಕೌಂಟಿ ಆಡೋದು ಡೌಟು

ಕೊಹ್ಲಿಗೆ ಗಾಯದ ಸಮಸ್ಯೆ:  ಕೌಂಟಿ ಆಡೋದು ಡೌಟು
X

ಮುಂಬೈ: ಇಂಗ್ಲೆಂಡ್​ ಸರಣಿ ಸಮೀಪಿಸುತ್ತಿರುವ ಬೆನ್ನಲ್ಲೇ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ಆಡಬೇಕಿದ್ದ ಕೌಂಟಿ ಕ್ರಿಕೆಟ್​ನಲ್ಲಿ ಆಡೋದು ಅನುಮಾನವಾಗಿದೆ.

29 ವರ್ಷದ ಕ್ಯಾಪ್ಟನ್ ವಿರಾಟ್​ ಕೊಹ್ಲಿ ಮುಂಬರುವ ಇಂಗ್ಲೆಂಡ್​ ಪ್ರವಾಸ ಮತ್ತು ವಿಶ್ವಕಪ್​ಗೆ ಈಗಲೇ ಸಜ್ಜಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಹ್ಲಿ ಕೌಂಟಿ ಕ್ರಿಕೆಟ್​ ಟೂರ್ನಿ ಆಡಿ ಆಂಗ್ಲರ ನೆಲದಲ್ಲಿ ಅಬ್ಬರಿಸಲು ಸಜ್ಜಾಗಿದ್ದರು. ಆದ್ರೆ ಇದೀಗ ಕೊಹ್ಲಿ ಇಂಜ್ಯೂರಿ ಸಮಸ್ಯೆಗೆ ಒಳಗಾಗಿ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಕೊಹ್ಲಿಕೌಂಟಿಯಲ್ಲಿ ಸರೆಽ ತಂಡದ ಪರ ಆಡಬೇಕಿತ್ತು. ಮುಂದಿನ ತಿಂಗಳು ಬೆಂಗಳೂರಿನಲ್ಲಿ ನಡೆಯಲಿರುವ ಅಫ್ಘಾನಿಸ್ಥಾನ ವಿರುದ್ಧ ಏಕೈಕ ಟೆಸ್ಟ್​ನ್ನ ಮಿಸ್​ ಮಾಡಿಕೊಂಡಿದ್ದು ಇಂಗ್ಲೆಂಡ್​ ವಿರುದ್ಧದ ಸರಣಿಯನ್ನು ಮಿಸ್​ ಮಾಡಿಕೊಳ್ಳುವ ಸಾಧ್ಯತೆ ಇದೆ.

Next Story

RELATED STORIES