Top

ಮಾರ್ಚ್​ನಲ್ಲಿ ಎಸ್​ಬಿಐಗೆ ದಾಖಲೆಯ 7718 ಕೋಟಿ ರೂ. ನಷ್ಟ

ಮಾರ್ಚ್​ನಲ್ಲಿ ಎಸ್​ಬಿಐಗೆ ದಾಖಲೆಯ 7718 ಕೋಟಿ ರೂ. ನಷ್ಟ
X

ಸಾಲಮರುಪಾವತಿ ಬಾಕಿಯಿಂದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ವರ್ಷಾಂತ್ಯದ ತ್ರೈಮಾಸಿಕದಲ್ಲಿ 1.1 ಶತಕೋಟಿ ಡಾಲರ್ ಅಂದರೆ 7718 ಕೋಟಿ ರೂ.ದಾಖಲೆ ನಷ್ಟವುಂಟಾಗಿದೆ.

ಜನವರಿಯಿಂದ ಮಾರ್ಚ್​ ತಿಂಗಳಲ್ಲಿ ಸಾಲ ಮರುಪಾವತಿ ಆಗದೇ ಇರುವುದರಿಂದ ಎಸ್​ಬಿಐಗೆ ಡಿಸೆಂಬರ್​ನಲ್ಲಿ 1238 ಕೋಟಿ ರೂ. ನಷ್ಟವುಂಟಾಗಿತ್ತು. ಸಾಲಮರು ಪಾವತಿ ಆಗದೇ ಇರುವ ಸರಾಸರಿ 10.91ರಿಂದ 10.35ಕ್ಕೆ ಇಳಿದಿದ್ದರೂ ನಷ್ಟದ ಪ್ರಮಾಣ ಹೆ್ಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Next Story

RELATED STORIES