Top

ಪೆಟ್ರೋಲ್​, ಡೀಸೆಲ್ ಬೆಲೆ ಭಾರೀ ಏರಿಕೆ: ಕೇಂದ್ರದ ಮೇಲೆ ಒತ್ತಡ

ಪೆಟ್ರೋಲ್ ಮತ್ತು ಡೀಸೆಲ್​ ಬೆಲೆಯಲ್ಲಿ ಸತತ ಏರಿಕೆಯಾಗುತ್ತಿದ್ದು, ಸೋಮವಾರವೂ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ಇದರಿಂದ ಕೇಂದ್ರ ಸರಕಾರದ ಒತ್ತಡ ಹೆಚ್ಚಾಗಿದ್ದು, ತೆರಿಗೆಯಲ್ಲಿ ಇಳಿಕೆ ಮಾಡುವುದೇ ಎಂಬ ಕುತೂಹಲ ಹೆಚ್ಚಿದೆ.

ಪೆಟ್ರೋಲ್ ದರ ಇದೀಗ ಬೆಂಗಳೂರಿನಲ್ಲಿ 77.81 ರೂ. ದಾಟಿದರೆ, ಡೀಸೆಲ್ ಬೆಲೆ 59.84 ರೂ. ಆಗಿದೆ. ನಿನ್ನೆಯಷ್ಟೇ ಪೆಟ್ರೋಲ್ ಮತ್ತು ಡೀಸೆಲ್ ದರ ಮೊದಲ ಬಾರಿ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿಕಯಾಗಿತ್ತು. ಸೋಮವಾರ 0.33 ಪೈಸೆ ಏರಿಕೆ ದಾಖಲಾಗಿದೆ.

Next Story

RELATED STORIES