Top

ಚಪ್ಪಲಿ ಧರಿಸದೇ ಕುಮಾರಸ್ವಾಮಿ ಪ್ರಮಾಣವಚನ?

ಚಪ್ಪಲಿ ಧರಿಸದೇ ಕುಮಾರಸ್ವಾಮಿ ಪ್ರಮಾಣವಚನ?
X

ಚಪ್ಪಲಿ ಧರಿಸದೇ ಬರಿಗಾಲಿನಲ್ಲಿ ಜೆಡಿಎಸ್ ಮುಖಂಡ ಎಚ್​.ಡಿ. ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

ಜ್ಯೋತಿಷಿಗಳ ಸಲಹೆ ಮೇರೆಗೆ ಕುಮಾರಸ್ವಾಮಿ ಚಪ್ಪಲಿ ಧರಿಸದೇ ಪ್ರಮಾಣ ವಚನ ಸ್ವೀಕರಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ತವರು ಹಾಸನ ಜಿಲ್ಲೆಯ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದ ನಂತರ ಜ್ಯೋತಿಷಿಗಳ ಸಲಹೆ ಮೇರೆಗೆ ಪೂರ್ಣ 5 ವರ್ಷ ಅಧಿಕಾರ ಸುಗಮವಾಗಿ ಸಾಗಲು ಹೀಗೆ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

Next Story

RELATED STORIES