Top

ಪಾಕ್ ಬಂಕರ್ ಧ್ವಂಸಗೊಳಿಸಿದ ಭಾರತೀಯ ಸೇನೆ

ಪಾಕ್ ಬಂಕರ್ ಧ್ವಂಸಗೊಳಿಸಿದ ಭಾರತೀಯ ಸೇನೆ
X

ಅಂತಾರಾಷ್ಟ್ರೀಯ ಗಡಿಯಲ್ಲಿನ ಪಾಕಿಸ್ತಾನದ ಬಂಕರ್​ಗಳನ್ನು ಧ್ವಂಸಗೊಳಿಸಿದ ನಂತರ ಪಾಕಿಸ್ತಾನದಿಂದ ಅಪ್ರಚೋದಿತ ಗುಂಡಿನ ದಾಳಿ ನಿಂತಿದೆ ಎಂದು ಪ್ರಕಟಿಸಿರುವ ಭಾರತೀಯ ಸೇನೆ, ಬಂಕರ್ ಧ್ವಂಸಗೊಳಿಸಿದ ವೀಡಿಯೊ ತುಣುಕನ್ನು ಬಿಡುಗಡೆ ಮಾಡಿದೆ.

ಜಮ್ಮು-ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಲ್ಲಿ ನೆಲೆಯೂರಿದ್ದ ಪಾಕ್ ಬಂಕರ್​ಗಳನ್ನು ಧ್ವಂಸಗೊಳಿಸಿದ 19 ಸೆಕೆಂಡ್​ಗಳ ವೀಡಿಯೊವನ್ನು ಭಾರತೀಯ ಸೇನೆ ಬಿಡುಗಡೆ ಮಾಡಿದೆ.

Next Story

RELATED STORIES