Top

ನಕ್ಸಲರ ದಾಳಿಗೆ ಹುತಾತ್ಮರಾದ 5 ಯೋಧರು

ನಕ್ಸಲರ ದಾಳಿಗೆ ಹುತಾತ್ಮರಾದ 5 ಯೋಧರು
X

ಚತ್ತೀಸ್​ಘಡ: ಸೇನಾ ವಾಹನ ಗುರಿಯಾಗಿಸಿ ಮಾವೋವಾದಿ ಉಗ್ರರು ನಡೆಸಿದ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾದ ಘಟನೆ ಚತ್ತೀಸ್​ಘಡದ ದಂತೇವಾಡದಲ್ಲಿ ಜರುಗಿದೆ.

ಸುಧಾರಿತ ಸ್ಫೋಟಕ ಬಳಸಿದ ಉಗ್ರರು ಸೇನಾ ವಾಹನ ಗುರಿಯಾಗಿಸಿ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಹಲವು ಯೋಧರು ಗಾಯಗೊಂಡಿದ್ದು, ಪರಿಹಾರ ಕಾರ್ಯ ನಡೆದಿದೆ. ಇದು ಕಳೆದ ಮೂರು ತಿಂಗಳಲ್ಲಿ 5ನೇ ದಾಳಿಯಾಗಿದೆ.

Next Story

RELATED STORIES