Top

ಸಿಲಿಂಡರ್ ಸ್ಫೋಟ: ಹಸುಳೆ ಸೇರಿ 12 ಮಂದಿಗೆ ಗಾಯ

ಸಿಲಿಂಡರ್ ಸ್ಫೋಟ: ಹಸುಳೆ ಸೇರಿ 12 ಮಂದಿಗೆ ಗಾಯ
X

ಅಡುಗೆ ಮಾಡುವ ವೇಳೆ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಮಗು ಸೇರಿ 12 ಮಂದಿಗೆ ಗಂಭೀರ ಗಾಯಗೊಂಡಿರುವ ಘಟನೆ ಬೀದರ್ ಜಿಲ್ಲೆಯ ಹುಮನಾಬದ್ ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿ ಸಂಭವಿಸಿದೆ.

ಗಾಯಗೊಂಡವರು ಮಹಾರಾಷ್ಟ್ರ ಮೂಲದವರಾಗಿದ್ದಾರೆ. ಖಾಜಾ ಕಬ್ಬಿಣ ಹಾಗೂ ಟಯರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಾಗಿದ್ದಾರೆ. ನಿನ್ನೆ ಸಂಜೆ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಗಾಯಗೊಂಡವರೆಲ್ಲಾರು ಸರ್ಕಾರಿ‌ಆಸ್ಪತ್ರೆಗೆ ದಾಖಲಾಗಿದ್ದು, 20 ದಿನದ ಹಸುಗೂಸು ಅಯಾನ್ ಪಠಾಣ್ ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಹುಮನಾಬಾದ್ ಪೊಲೀಸ್ ಠಾಣಾವ್ಯಾಪ್ತಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Next Story

RELATED STORIES